ನವದೆಹಲಿ : ಈಗಾಗಲೇ ಹೊಸ ₹100 ರೂಪಾಯಿ ನೋಟು ಗ್ರಾಹಕರಿಗೆ ಸಿಗುತ್ತಿದ್ದು, RBI ಹಳೇ ಸರಣಿಯ ₹100ರ ಎಲ್ಲಾ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ. ಇನ್ನು ಈ ಕುರಿತು RBI ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್…
View More ಈ ನೋಟುಗಳು ಇದ್ದಲ್ಲಿ ಬದಲಾಯಿಸಿಕೊಳ್ಳಿ; 100 ರೂಪಾಯಿ ಹಳೆಯ ನೋಟು ರದ್ದುರೈತರಿಗೆ ಒಳ್ಳೆಯ ಸುದ್ದಿ; ಬಜೆಟ್ನಲ್ಲಿ ಹೊಸ ಯೋಜನೆ? ರೈತರ ಖಾತೆಗೆ ನೇರವಾಗಿ ಹಣ!
ನವದೆಹಲಿ: ರೈತರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ತರಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಅನ್ನದಾತರನ್ನು ಮೆಚ್ಚಿಸಲು ಈ ಹೊಸ ಯೋಜನೆಯ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಕಳುಹಿಸುವ ಅವಕಾಶವಿದೆ. ರಸಗೊಬ್ಬರ…
View More ರೈತರಿಗೆ ಒಳ್ಳೆಯ ಸುದ್ದಿ; ಬಜೆಟ್ನಲ್ಲಿ ಹೊಸ ಯೋಜನೆ? ರೈತರ ಖಾತೆಗೆ ನೇರವಾಗಿ ಹಣ!ಶಿವಮೊಗ್ಗದ ಹತ್ತಿರ ರೈಲ್ವೆ ಕ್ರಷರ್‌ನಲ್ಲಿ ಭೀಕರ ಸ್ಪೋಟ; 8 ಜನರ ದುರ್ಮರಣ; ಹೆಚ್ಚುತ್ತಿರುವ ಸಾವಿನ ಸಂಖ್ಯೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಅಬ್ಬಲಗೇರಿ ಹತ್ತಿರ ರೈಲ್ವೆ ಕ್ರಷರ್‌ನಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಡೈನಮೈಟ್ ಸಾಗಿಸುತ್ತಿದ್ದ ಸ್ಫೋಟಗೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಸ್ಫೋಟಗೊಂಡ ಲಾರಿಯಲ್ಲಿ ಸುಮಾರು ಇಲ್ಲಿಯವರೆಗೆ 8…
View More ಶಿವಮೊಗ್ಗದ ಹತ್ತಿರ ರೈಲ್ವೆ ಕ್ರಷರ್‌ನಲ್ಲಿ ಭೀಕರ ಸ್ಪೋಟ; 8 ಜನರ ದುರ್ಮರಣ; ಹೆಚ್ಚುತ್ತಿರುವ ಸಾವಿನ ಸಂಖ್ಯೆಪ್ರತಿ ರಾತ್ರಿ ಬಿಯರ್ ಕುಡಿದರೆ ಏನಾಗುತ್ತದೆ? ಬಿಯರ್ ಕುಡಿಯುವುದರಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳೇನು?
ಬಿಯರ್ ಕುಡಿಯುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ಹಲವು ಅಧ್ಯಯನಗಳು ಖಚಿತಪಡಿಸಿವೆ. ಮಹಿಳೆಯರು 1 ಪೆಗ್, ಪುರುಷರಿಗೆ ದಿನಕ್ಕೆ 2 ಪೆಗ್ ಮಿತವಾದ ಪಾನೀಯ ಎಂದು ಪರಿಗಣಿಸಲಾಗುತ್ತದೆ.ಇದು ಹೆಚ್ಚಾದರೆ, ಅಧಿಕ ರಕ್ತದೊತ್ತಡ & ಮೂತ್ರಪಿಂಡದ…
View More ಪ್ರತಿ ರಾತ್ರಿ ಬಿಯರ್ ಕುಡಿದರೆ ಏನಾಗುತ್ತದೆ? ಬಿಯರ್ ಕುಡಿಯುವುದರಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳೇನು?ಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ
ನವದೆಹಲಿ : ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ (pensioners) ಒಳ್ಳೆಯ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ಉದ್ಯೋಗದಿಂದ ನಿವೃತ್ತಿ ಹೊಂದಿದವರು ಅಥವಾ ಈಗಾಗಲೇ ಪಿಂಚಣಿ ತೆಗೆದುಕೊಳ್ಳುತ್ತಿರುವವರು ಇನ್ನು ಮುಂದೆ ಪಿಂಚಣಿ ಪಾವತಿ ಆದೇಶಕ್ಕಾಗಿ ಎಲ್ಲಿಯೂ ಹೋಗಬೇಕಾಗಿಲ್ಲ.…
View More ಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಒಳ್ಳೆಯ ಸುದ್ದಿಬ್ರೇಕಿಂಗ್ ನ್ಯೂಸ್: ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪನಿ ಸೀರಮ್ ಇನ್ಸ್ಟಿಟ್ಯೂಟ್ ನಲ್ಲಿ ಅಗ್ನಿ ಅನಾಹುತ
ಪುಣೆ : ಪುಣೆಯ ಹಡಪ್ಸರ್ ಬಳಿಯ ಮಂಜರಿಯಲ್ಲಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಟ್ಟಡದಲ್ಲಿ ಗುರುವಾರ ಅಗ್ನಿ ಅನಾಹುತ ಸಂಭವಿಸಿದೆ. ಕಂಪನಿಯ ಟರ್ಮಿನಲ್ 1 ಗೇಟ್ ಬಳಿ ಅಗ್ನಿ ಕಾಣಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ ತಲುಪಿರುವ…
View More ಬ್ರೇಕಿಂಗ್ ನ್ಯೂಸ್: ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪನಿ ಸೀರಮ್ ಇನ್ಸ್ಟಿಟ್ಯೂಟ್ ನಲ್ಲಿ ಅಗ್ನಿ ಅನಾಹುತಬಿಗ್ ನ್ಯೂಸ್: ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಹಣ ಗಳಿಸುತ್ತಿದ್ದೀರಾ? ಅಗಾದರೆ ಈ ವಿಷಯ ಗೊತ್ತಾ?
ನೀವು YouTube ಚಾನಲ್ ಹೊಂದಿದ್ದೀರಾ? ಅದರಿಂದ ನೀವು ಹಣ ಸಂಪಾದಿಸುತ್ತೀರಾ? ಅಥವಾ ಫೇಸ್‌ಬುಕ್ ಮತ್ತು ಟ್ವಿಟರ್‌ನಿಂದ ಬರುವ ಆದಾಯವೇ? ಅದಕ್ಕೆ ನೀವು ಈ ವಿಷಯವನ್ನು ಖಚಿತವಾಗಿ ತಿಳಿದುಕೊಳ್ಳಬೇಕು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವು…
View More ಬಿಗ್ ನ್ಯೂಸ್: ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಹಣ ಗಳಿಸುತ್ತಿದ್ದೀರಾ? ಅಗಾದರೆ ಈ ವಿಷಯ ಗೊತ್ತಾ?ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು; ತುಪ್ಪದ ಬೆಡಗಿಯ 140 ದಿನಗಳ ಜೈಲು ವಾಸ ಅಂತ್ಯ
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಕೊನೆಗೂ ಜಾಮೀನು ಮಂಜೂರು ಮಾಡಿದೆ. ಸ್ಯಾಂಡಲ್ ವುಡ್ ಡ್ರಗ್ಸ್…
View More ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು; ತುಪ್ಪದ ಬೆಡಗಿಯ 140 ದಿನಗಳ ಜೈಲು ವಾಸ ಅಂತ್ಯನಿಮ್ಮ ಆಕ್ರೋಶವೇ ಪೊಲೀಸರ ಮೇಲೆ ಕೈ ಮಾಡುವಂತೆ ಮಾಡಿದ್ದು; ಸೌಮ್ಯ ರೆಡ್ಡಿಗೆ ತಿರುಗೇಟು ನೀಡಿದ ಸಚಿವ ಶ್ರೀರಾಮುಲು
ಬೆಂಗಳೂರು: ಈ ನಿಮ್ಮ ಆಕ್ರೋಶವೇ ಅಲ್ಲಿ ಪೊಲೀಸರ ಮೇಲೆ ಕೈ ಮಾಡುವಂತೆ ಮಾಡಿದ್ದು, ಪೊಲೀಸರಿಗೆ ಹೊಡೆದ ಅಪ್ರಬುದ್ಧ ವರ್ತನೆಗೆ ಕ್ಷಮೆಯಾಚಿಸಿ ಎಂದು ಸಚಿವ ಶ್ರೀರಾಮುಲು ಅವರು ಕಾಂಗ್ರೆಸ್ ಮುಖಂಡೆ ಸೌಮ್ಯ ರೆಡ್ಡಿ ವಿರುದ್ಧ ಆಕ್ರೋಶ…
View More ನಿಮ್ಮ ಆಕ್ರೋಶವೇ ಪೊಲೀಸರ ಮೇಲೆ ಕೈ ಮಾಡುವಂತೆ ಮಾಡಿದ್ದು; ಸೌಮ್ಯ ರೆಡ್ಡಿಗೆ ತಿರುಗೇಟು ನೀಡಿದ ಸಚಿವ ಶ್ರೀರಾಮುಲುಸಪ್ತ ಸಚಿವರ ಖಾತೆ ಹಂಚಿಕೆಗೆ ಕ್ಷಣಗಣನೆ; ಇಲ್ಲಿದೆ ಸಂಭಾವ್ಯ ಖಾತೆ ಹಂಚಿಕೆ ಪಟ್ಟಿ!
ಬೆಂಗಳೂರು: ಇತ್ತೀಚಿಗೆ ಪ್ರಮಾಣ ವಚನ ಸ್ವೀಕರಿಸಿದ 7 ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಹಾಗೂ ಸಂಪುಟದ 10 ಸಚಿವರ ಖಾತೆ ಬದಲಾವಣೆಯಾಗುತ್ತಿದೆ. ಸಚಿವರ ಖಾತೆ ಬದಲಾವಣೆ, ಸಚಿವರ ಖಾತೆ ಹಂಚಿಕೆಯ ಪಟ್ಟಿಯನ್ನು ಈಗಾಗಲೇ…
View More ಸಪ್ತ ಸಚಿವರ ಖಾತೆ ಹಂಚಿಕೆಗೆ ಕ್ಷಣಗಣನೆ; ಇಲ್ಲಿದೆ ಸಂಭಾವ್ಯ ಖಾತೆ ಹಂಚಿಕೆ ಪಟ್ಟಿ!
