ಕರೋನ ಮಾಹಿತಿ: ರಾಜ್ಯದಲ್ಲಿ ಇಂದು 9,894 ಸೋಂಕಿತರು,104 ಸಾವು, 8402 ಗುಣಮುಖ!
ಬೆಂಗಳೂರು,ಸೆ.13: ರಾಜ್ಯದಲ್ಲಿ ಕರೋನ ಹಾವಳಿ ಮುಂದುವರೆದಿದ್ದು, ಇಂದು 9,894 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇಂದು 104 ಜನರು ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿಂದು 8,402 ಜನರು ಕರೋನ ಸೋಂಕಿನಿಂದ ಗುಣಮುಖರಾಗಿದ್ದು, ಸೋಂಕಿತರ...