ಇಂದು ‘ಮಣ್ಣಿನ ಮಕ್ಕಳ ಜಾತ್ರೆ’ ಎಂದೇ ಪ್ರಸಿದ್ಧವಾದ ಮೈಲಾರ ಜಾತ್ರೆ

ಹೂವಿನಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಸುಕ್ಷೇತ್ರ ಮೈಲಾರದಲ್ಲಿ ಇಂದು ಮೈಲಾರ ಲಿಂಗೇಶ್ವರನ ಕಾರಣಿಕ ಮಹೋತ್ಸವ ನಡೆಯಲಿದ್ದು, ಮೈಲಾರ ಜಾತ್ರೆ ‘ಮಣ್ಣಿನ ಮಕ್ಕಳ ಜಾತ್ರೆ’ ಎಂದೇ ಪ್ರಸಿದ್ಧವಾಗಿದೆ. ಮೈಲಾರ ಲಿಂಗೇಶ್ವರನ ಜಾತ್ರೆ ಶತಮಾನಗಳ ಹಿಂದಿನಿಂದಲೂ…

mylara lingeshwara karnika vijayaprabha news

ಹೂವಿನಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಸುಕ್ಷೇತ್ರ ಮೈಲಾರದಲ್ಲಿ ಇಂದು ಮೈಲಾರ ಲಿಂಗೇಶ್ವರನ ಕಾರಣಿಕ ಮಹೋತ್ಸವ ನಡೆಯಲಿದ್ದು, ಮೈಲಾರ ಜಾತ್ರೆ ‘ಮಣ್ಣಿನ ಮಕ್ಕಳ ಜಾತ್ರೆ’ ಎಂದೇ ಪ್ರಸಿದ್ಧವಾಗಿದೆ.

ಮೈಲಾರ ಲಿಂಗೇಶ್ವರನ ಜಾತ್ರೆ ಶತಮಾನಗಳ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಜಾತ್ರೆಯ ಸಮಯದಲ್ಲಿ ಪ್ರಸಿದ್ಧ ಕಾರಣಿಕ ನುಡಿಯಲಾಗುತ್ತದೆ. ಇದು ಗೂಡಾರ್ಥದಿಂದ ಕೂಡಿರುತ್ತದೆ.

ಗೊರವಯ್ಯ ಧರ್ಮಕರ್ತರು ಸಂಜೆ ಮೈಲಾರದ ಡೆಂಕನರ ಮರದಡ ಬಿಲ್ಲು ಏರಿ ಕಾರಣಿಕ ನುಡಿಯುತ್ತಾರೆ. ಕೌತುಕ ಸೃಷ್ಟಿಸುವ ಮೈಲಾರ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.