ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ಯಥಾಸ್ಥಿತಿ ಮುಂದಿವರೆಯಲಿದ್ದು, ಮಧ್ಯಾಹ್ನ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆ ಸ್ವಲ್ಪ ಚಳಿ ಇರಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ.
ಪ್ರಮುಖ ನಗರಗಳ ತಾಪಮಾನ:-
ಬೆಂಗಳೂರು: 31-18,ಚಿತ್ರದುರ್ಗ: 32-17, ಹಾವೇರಿ: 33-16
, ಬಳ್ಳಾರಿ: 33-19, ಗದಗ 32-16, ಚಾಮರಾಜನಗರ: 33-19, ಚಿಕ್ಕಬಳ್ಳಾಪುರ: 31-18, ಕೋಲಾರ: 31-18, ತುಮಕೂರು: 32-18, ಉಡುಪಿ: 31-22, ಕಾರವಾರ: 30-21, ಮಂಗಳೂರು: 31-21, ಶಿವಮೊಗ್ಗ: 34-16, ಬೆಳಗಾವಿ: 32-16, ಮೈಸೂರು: 33-17, ಮಂಡ್ಯ: 33-18, ರಾಮನಗರ: 32-19, ಹಾಸನ: 32-16, ಚಿಕ್ಕಮಗಳೂರು: 32-15, ದಾವಣಗೆರೆ: 33-17, ಕೊಪ್ಪಳ: 32-17, ರಾಯಚೂರು: 32-18, ಯಾದಗಿರಿ: 33-18, ವಿಜಯಪುರ: 33-17, ಬೀದರ್: 30-14, ಕಲಬುರಗಿ: 32-17, ಬಾಗಲಕೋಟೆ: 33-17.