ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಎಂದಿನಂತೆ ಚಳಿ ಇರಲಿದ್ದು, ಮಧ್ಯಾಹ್ನ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇರಲಿದೆ.
ಇನ್ನು, ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಪ್ರಮುಖ ನಗರಗಳ ತಾಪಮಾನ:-
ಬೆಂಗಳೂರು: 31-17, ಮಂಗಳೂರು: 32-22, ಶಿವಮೊಗ್ಗ: 35-18, ತುಮಕೂರು: 32-18, ಉಡುಪಿ: 33-23, ಕಾರವಾರ: 33-22, ಚಿಕ್ಕಮಗಳೂರು: 32-17, ದಾವಣಗೆರೆ: 32-18, ಬೆಳಗಾವಿ: 33-16, ಮೈಸೂರು: 33-18, ಮಂಡ್ಯ: 33-19, ಚಿಕ್ಕಬಳ್ಳಾಪುರ: 31-17, ಕೋಲಾರ: 31-17, ರಾಮನಗರ: 32-18, ಹಾಸನ: 32-17, ಚಾಮರಾಜನಗರ: 32-19.