ಚಿಕನ್ ಪ್ರಿಯರಿಗೆ ಶಾಕ್; 72 ರಿಂದ 100ಕ್ಕೆ ಏರಿಕೆ..!

ಕೋಳಿ ಸಾಕಾಣೆಗೆ ಬೇಕಾದ ಕಚ್ಚಾ ಸಾಮಗ್ರಿಗಳ ದರ ನಿರಂತರ ಏರಿಕೆಯಾಗುತ್ತಿದ್ದು, ಬ್ರಾಯ್ಲರ್‌ ಕೋಳಿ ಉತ್ಪಾದನಾ ವೆಚ್ಚ 72 ರೂ. ಇದ್ದು, ಈಗ 100 ರೂ. ಆಗಿದ್ದು, ಚಿಕನ್ ಬಿಗ್ ಶಾಕ್ ನೀಡಿದಂತಾಗಿದೆ. ಹೌದು, ಮೆಕ್ಕೆಜೋಳ…

Poultry farming vijayaprabha news4

ಕೋಳಿ ಸಾಕಾಣೆಗೆ ಬೇಕಾದ ಕಚ್ಚಾ ಸಾಮಗ್ರಿಗಳ ದರ ನಿರಂತರ ಏರಿಕೆಯಾಗುತ್ತಿದ್ದು, ಬ್ರಾಯ್ಲರ್‌ ಕೋಳಿ ಉತ್ಪಾದನಾ ವೆಚ್ಚ 72 ರೂ. ಇದ್ದು, ಈಗ 100 ರೂ. ಆಗಿದ್ದು, ಚಿಕನ್ ಬಿಗ್ ಶಾಕ್ ನೀಡಿದಂತಾಗಿದೆ.

ಹೌದು, ಮೆಕ್ಕೆಜೋಳ 15 ರೂ ಇದ್ದದ್ದು, ಈಗ 30 ರೂ.ಗೆ ಜಿಗಿದಿದ್ದು, ಇದರ ನೇರ ಪರಿಣಾಮ ಕುಕ್ಕುಟೋದ್ಯಮ ಉತ್ಪಾದನಾ ವೆಚ್ಚದ ಮೇಲಾಗುತ್ತಿದೆ. ಇದರಿಂದ ಹಲವು ಸಣ್ಣ, ಮಧ್ಯಮ ಕೋಳಿ ಸಾಕಣೆ ಸಂಬಂಧಿತ ಕಂಪನಿಗಳು ಸಂಪೂರ್ಣ ಸ್ಥಗಿತ ಆಗಿವೆ. ಇದರ ನೇರ ಪರಿಣಾಮ ಮಾತ್ರ ಗ್ರಾಹಕರ ಮೇಲೆಯೇ ಆಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.