BIG NEWS : ದೇಶದಲ್ಲಿ 3 ಕೋಟಿ ಉದ್ಯೋಗ ಸೃಷ್ಟಿ..!

ನವದೆಹಲಿ : ದೇಶದಲ್ಲಿ ಈ ವರ್ಷದೊಳಗೆ 1 ಕೋಟಿ ವೈಫೈ ಹಾಟ್‌ಸ್ಪಾಟ್‌ ಸ್ಥಾಪನೆ ಮಾಡುತ್ತಿರುವುದರಿಂದ 2-3 ಕೋಟಿ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಕೇಂದ್ರ ಸಚಿವ ಕೆ.ರಾಜಾರಾಮನ್‌ ಮಾಹಿತಿ ನೀಡಿದ್ದಾರೆ. ಹೌದು, ಈ ಕುರಿತು ನವದೆಹಲಿಯಲ್ಲಿ…

ನವದೆಹಲಿ : ದೇಶದಲ್ಲಿ ಈ ವರ್ಷದೊಳಗೆ 1 ಕೋಟಿ ವೈಫೈ ಹಾಟ್‌ಸ್ಪಾಟ್‌ ಸ್ಥಾಪನೆ ಮಾಡುತ್ತಿರುವುದರಿಂದ 2-3 ಕೋಟಿ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಕೇಂದ್ರ ಸಚಿವ ಕೆ.ರಾಜಾರಾಮನ್‌ ಮಾಹಿತಿ ನೀಡಿದ್ದಾರೆ.

ಹೌದು, ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಸಚಿವ ಕೆ.ರಾಜಾರಾಮನ್‌ ಅವರು, ರಾಷ್ಟ್ರೀಯ ಡಿಜಿಟಲ್‌ ಸಂವಹನ ನೀತಿ (ಎನ್‌ಡಿಸಿಪಿ) ಅಡಿ ಈ ವರ್ಷದೊಳಗೆ 1 ಕೋಟಿ ಹಾಟ್‌ಸ್ಟಾಟ್‌ ಹಾಕುವ ಗುರಿ ಇಟ್ಟುಕೊಳ್ಳಲಾಗಿದ್ದು, ಪ್ರತಿ ಒಂದು ಹಾಟ್‌ಸ್ಟಾಟ್‌ನಿಂದ ನೇರ & ಪರೋಕ್ಷವಾಗಿ ಕನಿಷ್ಠ 2 – 3 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.