ಮಳೆಗಾಲದಲ್ಲಿ ಕಾಡುವ ಸೊಳ್ಳೆಗೆ ಉತ್ತಮ ಮನೆಮದ್ದು

ಮಳೆಗಾಲದಲ್ಲಿ ಕಾಡುವ ಸೊಳ್ಳೆಗೆ ಮನೆಮದ್ದು *ಮಳೆಗಾಲದಲ್ಲಿ ಸೊಳ್ಳೆಗಳ ಹೆಚ್ಚಾಗಿರುತ್ತದೆ. ತೆಂಗಿನೆಣ್ಣೆ ಮತ್ತು ಕಹಿಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿ ದೇಹಕ್ಕೆ ಹಚ್ಚಿ. ಇದು ಸುಮಾರು 8 ಗಂಟೆಗಳ ಕಾಲ ಪ್ರಭಾವ ಬೀರಲಿದ್ದು, ಕಹಿಬೇವಿನ ವಾಸನೆಗೆ ಸೊಳ್ಳೆ…

ಮಳೆಗಾಲದಲ್ಲಿ ಕಾಡುವ ಸೊಳ್ಳೆಗೆ ಮನೆಮದ್ದು

*ಮಳೆಗಾಲದಲ್ಲಿ ಸೊಳ್ಳೆಗಳ ಹೆಚ್ಚಾಗಿರುತ್ತದೆ. ತೆಂಗಿನೆಣ್ಣೆ ಮತ್ತು ಕಹಿಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿ ದೇಹಕ್ಕೆ ಹಚ್ಚಿ. ಇದು ಸುಮಾರು 8 ಗಂಟೆಗಳ ಕಾಲ ಪ್ರಭಾವ ಬೀರಲಿದ್ದು, ಕಹಿಬೇವಿನ ವಾಸನೆಗೆ ಸೊಳ್ಳೆ ಹತ್ತಿರ ಬರುವುದಿಲ್ಲ

*ಸೊಳ್ಳೆ ಸಾಯಿಸಲು ಸೊಳ್ಳೆ ಕಾಯಿಲ್ ಬದಲು ಕರ್ಪೂರವನ್ನು ಹಚ್ಚಬೇಕು.

Vijayaprabha Mobile App free

*ತುಳಸಿ ಗಿಡವನ್ನು ಕಿಟಕಿ ಅಥವಾ ಬಾಗಿಲ ಬಳಿ ಇಡಬೇಕು. ಇದರಿಂದ ತುಳಸಿ ಮನೆಯೊಳಗೆ ಸೊಳ್ಳೆ ಪ್ರವೇಶ ಮಾಡುವುದನ್ನು ತಡೆಯುತ್ತದೆ. ನಿಂಬೆ ಗಿಡವನ್ನು ಕೂಡಾ ಕಿಟಕಿ ಬಳಿ ಇಡಬಹುದು.

*ಬೆಳ್ಳುಳ್ಳಿ ಸಿಪ್ಪೆ ತೆಗೆದು ಕುಟ್ಟಿ ನೀರಿನಲ್ಲಿ ಕುದಿಸಿ, ಆ ನೀರನ್ನು ಮನೆ ತುಂಬ ಚಿಮುಕಿಸಿ. ಇದರಿಂದ ಸೊಳ್ಳೆಗಳ ಪ್ರಮಾಣ ಕಡಿಯಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.