ಮನೆಗೆ ಬಂದ ಸೊಸೆ ನೋಡಿ ಮೂರ್ಛೆ ಹೋದ ಅತ್ತೆ!; ಹಳ್ಳಿಯಲ್ಲಿ ಈ ಮದುವೆಯದ್ದೇ ಚರ್ಚೆ

ಪಾಟ್ನಾ: ಪ್ರೀತಿಸಿ ಮದುವೆಯಾಗಿ ಮನೆಗೆ ಬಂದ ಮಗ ಮತ್ತು ಸೊಸೆಯನ್ನು ನೋಡಿ ಅತ್ತೆ ಮೂರ್ಛೆ ಹೋಗಿರುವ ಘಟನೆ ಬಿಹಾರದ ಸಾಸಾರಾಮ್ ನಲ್ಲಿ ನಡೆದಿದೆ. ಮಗ ದೇವಸ್ಥಾನದಲ್ಲಿ ಮದುವೆಯಾಗ್ತಿದ್ದಾನೆಂಬ ಸಂಗತಿ ತಾಯಿಗೆ ಮೊದಲೇ ಗೊತ್ತಿತ್ತಂತೆ. ಇದೇ…

ಪಾಟ್ನಾ: ಪ್ರೀತಿಸಿ ಮದುವೆಯಾಗಿ ಮನೆಗೆ ಬಂದ ಮಗ ಮತ್ತು ಸೊಸೆಯನ್ನು ನೋಡಿ ಅತ್ತೆ ಮೂರ್ಛೆ ಹೋಗಿರುವ ಘಟನೆ ಬಿಹಾರದ ಸಾಸಾರಾಮ್ ನಲ್ಲಿ ನಡೆದಿದೆ.

ಮಗ ದೇವಸ್ಥಾನದಲ್ಲಿ ಮದುವೆಯಾಗ್ತಿದ್ದಾನೆಂಬ ಸಂಗತಿ ತಾಯಿಗೆ ಮೊದಲೇ ಗೊತ್ತಿತ್ತಂತೆ. ಇದೇ ಕಾರಣಕ್ಕೆ ಮಗ ಮತ್ತು ಸೊಸೆ ಸ್ವಾಗತಕ್ಕೆ ಸಿದ್ಧವಾಗಿದ್ದಳಂತೆ. ಆದ್ರೆ ಮನೆಗೆ ಬಂದ ಸೊಸೆ ನೋಡಿ ತಾಯಿ ದಂಗಾಗಿದ್ದು, ಮಗ ಮಂಗಳ ಮುಖಿಯನ್ನು ಮದುವೆಯಾಗಿ ಬಂದಿದ್ದನಂತೆ. ಪ್ರಜ್ಞೆ ಬರ್ತಿದ್ದಂತೆ ತಾಯಿ ಗಲಾಟೆ ಶುರು ಮಾಡಿದ್ದು, ಈ ಸಂಬಂದ ಒಪ್ಪಿಕೊಳ್ಳದೆ ಇಬ್ಬರನ್ನು ಮನೆಯಿಂದ ಹೊರ ಹಾಕಿದ್ದಾಳೆ.

ವರ ಗೋಪಿ ಡಾನ್ಸ್ ಗ್ರೂಪ್ ನಲ್ಲಿ ಕೆಲಸ ಮಾಡ್ತಿದ್ದ ಎನ್ನಲಾದ್ದು, ಅಲ್ಲಿಗೆ ಬರ್ತಿದ್ದ ಮಂಗಳಮುಖಿ ನಂದಿತಾ ಮೇಲೆ ಪ್ರೀತಿ ಚಿಗುರಿದ್ದು, ಇಬ್ಬರು ಮದುವೆ ನಿರ್ಧಾರಕ್ಕೆ ಬಂದಿದ್ದು, ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.