ಬಿಸಿ ನೀರಿನೊಂದಿಗೆ ಜೇನುತುಪ್ಪ ಬೆರೆಸಿಕೊಂಡು ಕುಡಿದರೆ ಆಗುವ ಲಾಭಗಳು
ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಬೆಳಗ್ಗೆ ಎದ್ದ ಕೂಡಲೇ ಬರಿ ಹೊಟ್ಟೆಗೆ ಸೇವಿಸುವುದರಿಂದ ಅನೇಕ ಲಾಭಗಳಿವೆ…
> ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುದರಿಂದ ಕಫ ಸೇರಿದಂತೆ ಗಂಟಲಿನ ಎಲ್ಲಾ ಸಮಸ್ಯೆಗಳೂ ದೂರಾಗುತ್ತವೆ.
>ದೇಹದ ತೂಕ ಇಳಿಸಿಕೊಳ್ಳಲು ಸಹಾಯಕವಾಗುವುದಲ್ಲದೆ, ಚರ್ಮವು ಹಳೆ ತ್ವಚೆ ಕಳೆದುಕೊಂಡು ಹೊಳಪಿಗೆ ತಿರುಗುತ್ತದೆ.
> ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ, ಜೀರ್ಣ ಕ್ರಿಯೆಯೂ ವೃದ್ಧಿಸುತ್ತದೆ.
> ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುದರಿಂದ ಅಲರ್ಜಿ ಸಮಸ್ಯೆ ಶಮನವಾಗಿ ದೇಹವು ತೇವಾಂಶಯುಕ್ತವಾಗುವುದಲ್ಲದೆ, ಉರಿಯೂತ ಸಮಸ್ಯೆ ಕಡಿಮೆಯಾಗಲಿದೆ.