GOOD NEWS: ಕೇವಲ ₹9ಕ್ಕೆ ಎಲ್‌ಪಿಜಿ ಸಿಲಿಂಡರ್?!; ಜೂನ್ 30ಕ್ಕೆ ಕೊನೆ!

ಪೇಟಿಎಂ ತನ್ನ ಗ್ರಾಹಕರಿಗೆ ₹800ವರೆಗೆ ಭರ್ಜರಿ ಕ್ಯಾಶ್ ಬ್ಯಾಕ್ ಆಫರ್ ನೀಡಿದ್ದು, Paytm App ಮೂಲಕ 14.2 ಕೆ.ಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಅದು ನಿಮಗೆ ಕೇವಲ ₹9ಗೆ ಸಿಗಲಿದೆ. ಹೌದು,…

Indane gas vijayaprabha

ಪೇಟಿಎಂ ತನ್ನ ಗ್ರಾಹಕರಿಗೆ ₹800ವರೆಗೆ ಭರ್ಜರಿ ಕ್ಯಾಶ್ ಬ್ಯಾಕ್ ಆಫರ್ ನೀಡಿದ್ದು, Paytm App ಮೂಲಕ 14.2 ಕೆ.ಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಅದು ನಿಮಗೆ ಕೇವಲ ₹9ಗೆ ಸಿಗಲಿದೆ.

ಹೌದು, 14.2 ಕೆ.ಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಅದು ಕೇವಲ ₹9ಗೆ ಸಿಗಲಿದ್ದು, Paytm App ಮೂಲಕ ಮೊದಲ ಬಾರಿಗೆ ಸಿಲಿಂಡರ್ ಬುಕ್ ಮಾಡಿದ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದ್ದು, ಇದು ಜೂನ್ 30ಕ್ಕೆ ಕೊನೆಯಾಗಲಿದೆ.

ಈ ಆಫರ್ ಕನಿಷ್ಠ ₹500 ಮೇಲ್ಪಟ್ಟು ವ್ಯವಹರಿಸುವ ಗ್ರಾಹಕರಿಗೆ ಮಾತ್ರವೇ ಅನ್ವಯಿಸಲಿದ್ದು, ಈ ಕ್ಯಾಶ್ ಬ್ಯಾಕ್ ಆಫರ್ ಮೊತ್ತ ₹10 ರಿಂದ ₹800 ರವರೆಗೆ ಇರಲಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.