ಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ ಹೇಗೆ..? ಪಾಲಿಸಬೇಕಾದ ನಿಯಮಗಳೇನು..?

coronavirus-update coronavirus-update

ಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ:

* ಪ್ರತಿದಿನ ಎಣ್ಣೆ ಅಥವಾ ತುಪ್ಪ ಹಚ್ಚಿ ಸ್ನಾನ ಮಾಡುವುದು
* ಕೊಬ್ಬರಿ ಎಣ್ಣೆಯಲ್ಲಿ ಬಾಯಿ ಮುಕ್ಕಳಿಸುವುದು
* ಆದಷ್ಟು ಹೊರಗಿನ ಆಹಾರ ವರ್ಜಿಸುವುದು
* ಫ್ರಿಜ್‌ನಲ್ಲಿದ್ದ ಆಹಾರ ತಿನ್ನಬಾರದು
* ಮೂಗಿಗೆ ಎಣ್ಣೆ ಬಿಟ್ಟುಕೊಳ್ಳಬಹುದು
* ಪೌಷ್ಟಿಕ ಆಹಾರದ ಜೊತೆಗೆ ಸರಳ ವ್ಯಾಯಾಮಗಳನ್ನು ಮಾಡುವುದು
* ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದು
* ಜೀರ್ಣಶಕ್ತಿ ಸರಿ ಇದ್ದು, ಮನಸ್ಸು ಪ್ರಫುಲ್ಲವಾಗಿರಬೇಕು
* ಗರ್ಭಿಣಿ ಕೊಠಡಿಯಲ್ಲಿ ತುಪ್ಪದ ದೀಪ ಹಚ್ಚಿಡುವುದು

ತಪ್ಪದೇ ಈ ನಿಯಮ ಪಾಲಿಸಿ..

Advertisement

ದೇಶದಲ್ಲಿ ಕರೋನ ಎರಡನೇ ಅಲೆ ಜೋರಾಗಿದ್ದು, ನಿತ್ಯ ಎರಡೂವರೆ ಲಕ್ಷಕ್ಕೂ ಅಧಿಕ ಕೇಸುಗಳು ದಾಖಲಾಗುತ್ತಿದ್ದು, ಈ ಮೂಲಕ ಈ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ. ಹೀಗಾಗಿ, ನಾವು ಹಾಗೂ ನಮ್ಮವರಿಗಾಗಿ ಈ ನಿಯಮಗಳನ್ನು ಪಾಲಿಸೋಣ.

* ಹೊರಗೆ ಹೋಗುವ ಮುನ್ನ ತಪ್ಪದೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ,
* ಕೈಗಳನ್ನು ಸಾಬೂನು/ ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿ.
* 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ತಪ್ಪದೇ ಲಸಿಕೆ ಪಡೆಯಿರಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement