ರಕ್ತದಾನ ಮಾಡುವ ಮುನ್ನ ಇವು ನೆನಪಿರಲಿ; ರಕ್ತ ಶುದ್ಧೀಕರಿಸುವ ಆಹಾರಗಳನ್ನು ಆದಷ್ಟು ಸೇವಿಸಿ

ರಕ್ತದಾನ ಮಾಡುವ ಮುನ್ನ ಮಾಡಬೇಕಾದ ಕೆಲಸಗಳು: ರಕ್ತದಾನ ಮಾಡುವ ಮೊದಲು ಏನನ್ನಾದರೂ ತಿನ್ನಲು ಮರೆಯದಿರಿ. ಸಾಕಷ್ಟು ನೀರು ಕುಡಿಯಿರಿ. ಮಾಡಬಾರದ ಕೆಲಸಗಳು: ರಕ್ತದಾನ ಮಾಡುವ ಹಿಂದಿನ 24 ಗಂಟೆಗಳ ಒಳಗೆ ಆಲ್ಕೋಹಾಲ್ ಸೇವಿಸಬೇಡಿ ಮತ್ತು…

Blood donation vijayaprabha

ರಕ್ತದಾನ ಮಾಡುವ ಮುನ್ನ ಮಾಡಬೇಕಾದ ಕೆಲಸಗಳು:

ರಕ್ತದಾನ ಮಾಡುವ ಮೊದಲು ಏನನ್ನಾದರೂ ತಿನ್ನಲು ಮರೆಯದಿರಿ. ಸಾಕಷ್ಟು ನೀರು ಕುಡಿಯಿರಿ.

ಮಾಡಬಾರದ ಕೆಲಸಗಳು:

Vijayaprabha Mobile App free

ರಕ್ತದಾನ ಮಾಡುವ ಹಿಂದಿನ 24 ಗಂಟೆಗಳ ಒಳಗೆ ಆಲ್ಕೋಹಾಲ್ ಸೇವಿಸಬೇಡಿ ಮತ್ತು ಸಿಗರೇಟು ಸೇದಬೇಡಿ.

ರಕ್ತದಾನ ಮಾಡಿದ ಕೂಡಲೇ ಭಾರವಾದ ವ್ಯಾಯಾಮ ಮಾಡಬೇಡಿ.

ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡ 6 ತಿಂಗಳೊಳಗೆ ರಕ್ತ ನೀಡಬೇಡಿ.

ರಕ್ತ ಶುದ್ಧೀಕರಿಸುವ ಆಹಾರಗಳನ್ನು ಆದಷ್ಟು ಸೇವಿಸಿ:

Blood Purifying vijayaprabha

ದೇಹದಲ್ಲಿ ಕಿಡ್ನಿ & ಲಿವರ್‌ ರಕ್ತವನ್ನು ಶುದ್ಧೀಕರಿಸುವ ಕಾರ್ಯವನ್ನು ಮಾಡುತ್ತವೆ. ಅವುಗಳ ಕಾರ್ಯ ಕ್ಷಮತೆ ಹೆಚ್ಚಲು ಕೆಲ ತರಕಾರಿ & ಹಣ್ಣುಗಳನ್ನು ಸೇವಿಸಬೇಕು.

*ಬ್ರೋಕೋಲಿ ನಿಸರ್ಗದ ಒಂದು ಅತ್ಯುತ್ತಮ ರಕ್ತ ಶುದ್ಧಕಾರಕ ಆಹಾರಗಳಲ್ಲೊಂದು.

*ಹಸಿಯಾಗಿ ತಿನ್ನಬಹುದಾದ ಸೇಬು, ಪೇರಳೆ ಮತ್ತು ಪಿಯರ್ಸ್ ಮುಂತಾದ ಹಣ್ಣುಗಳಲ್ಲಿ ಕರಗುವ ನಾರಾಗಿರುವ ಪೆಕ್ಟಿನ್ ಅಂಶ ಇರಲಿದ್ದು, ಇದು ರಕ್ತವನ್ನು ಶುದ್ಧೀಕರಿಸಲು ಉಪಯುಕ್ತವಾಗಿದೆ.

* ರಕ್ತ ಶುದ್ದೀಕರಿಸಲು ಟೊಮಾಟೋ, ಹಸಿರು ಎಲೆ ತರಕಾರಿಗಳು, ಬೆಲ್ಲ, ನಿಂಬೆ ಸೇವಿಸಿ.

ಇದನ್ನು ಓದಿ: ಕರಬೂಜ ಹಣ್ಣಿನ ಸೇವನೆಯಿಂದ ಆಯಾಸ ದೂರ; ಹಸಿಶುಂಠಿಯಿಂದ ತಲೆಹೊಟ್ಟು ನಿವಾರಣೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.