ಕಿವಿ ಕೇಳದಿರುವುದು ಹಾಗು ಸೋರುವುದಕ್ಕೆ ಉತ್ತಮ ಮನೆ ಔಷದಿ

ಕಿವಿ ಸೋರುವುದು ಮನೆ ಔಷದಿ: 1. 2 ಚಮಚ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ 1 ಚಿಟಿಕೆ ಸಾಸಿವೆ ಕಾಳು, 2 ಒಣ ಮೆಣಸಿನ ತೊಟ್ಟು, 1 ಲವಂಗ, ಕಡ್ಡಿ ಗಾತ್ರದ ಬಜೆ ತುಂಡು,…

Ear loss and Ear leakage vijayaprabha

ಕಿವಿ ಸೋರುವುದು ಮನೆ ಔಷದಿ:

1. 2 ಚಮಚ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ 1 ಚಿಟಿಕೆ ಸಾಸಿವೆ ಕಾಳು, 2 ಒಣ ಮೆಣಸಿನ ತೊಟ್ಟು, 1 ಲವಂಗ, ಕಡ್ಡಿ ಗಾತ್ರದ ಬಜೆ ತುಂಡು, 12 ಬೆಳ್ಳುಳ್ಳಿ ಬೇಳೆ , 1 ಜೇಡನ ಹೊಟ್ಟೆಯ ಹೊಟ್ಟು ಹಾಕಿ, ಎಣ್ಣೆ ಕಾಯಿಸಿ ಕೊಡುವುದು. ಇದನ್ನು ಗುಣವಾಗುವ ತನಕ ಉಪಯೋಗಿಸಬೇಕು ಎಣ್ಣೆಯನ್ನು 2-2 ಹನಿಯಷ್ಟು ಹಾಕಬೇಕು, ಕಿವಿ ಕೆಪ್ಪಾದರೆ ಇದರ ಜೊತೆಗೆ ಹುಣಸೇ ಸೊಪ್ಪು 1 ಕುಡಿ ಮತ್ತು 1 ನಂಜುಂಡಿ ಹುಳು ಹಾಕಿ ಕಾಯಿಸಿ, ಕಿವಿಗೆ ಹಾಕಿದರೆ ಕಿವಿಯ ಕೆಪ್ಪು ನಿವಾರಣೆಯಾಗುತ್ತದೆ.

2. ಆಲದ ಮರದ ಚಕ್ಕೆಯಿಂದ ಕಷಾಯ ತಯಾರಿಸಿ, ಅದರಿಂದ ಕಿವಿ ತೊಳೆಯಬೇಕು. ನೀರಿನ ಪಸೆ ಇಲ್ಲದಂತೆ ಒರೆಸಬೇಕು. ಗರಿಕೆ ರಸ 1 ಚಮಚ ಜೇನುತುಪ್ಪ 1 ಚಮಚ ಬೆರೆಸಿ ಬೆಳಿಗ್ಗೆ ನೆಕ್ಕಬೇಕು. ಉದ್ದು, ಬಾಳೆಹಣ್ಣು ಕಡಿಮೆ ತಿನ್ನಬೇಕು.

Vijayaprabha Mobile App free

3. ಸಮುದ್ರ ನಾಲಗೆಯನ್ನು ವಸ್ತಗಾಲಿತ ಪುಡಿಮಾಡಿ 1 ಗುಂಜಿಯಷ್ಟು ಪುಡಿ ಕಿವಿಗೆ ಹಾಕಿ 2-3 ಹನಿ ಲಿಂಬೆ ರಸ ಕಿವಿಗೆ ಬಿಡಬೇಕು. ದಿನಾ ರಾತ್ರಿ ಬೆಳಿಗ್ಗೆ ಬೇವಿನೆಣ್ಣೆಯಲ್ಲಿ ಅದ್ದಿದ ಹತ್ತಿಯಿಂದ ಕಿವಿ ಒರೆಸಬೇಕು.

4. ದಿನಾ ಬೆಳಿಗ್ಗೆ ರಾತ್ರಿ ಬಿಸಿ ನೀರಿಗೆ ಉಪ್ಪು ಸೇರಿಸಿ ಗಾಗರಿಸಬೇಕು. ರಾತ್ರಿ ಮಲಗುವಾಗ ತ್ರಿಫಲಾದಿ ಚೂರ್ಣಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ತಿನ್ನಬೇಕು.

ಇದನ್ನು ಓದಿ: ಶರೀರದ ಉಷ್ಣತೆ ನಿಯಂತ್ರಿಸಲು ಉತ್ತಮ ಮನೆಮದ್ದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.