ಆಲಸ್ಯ, ಸೋಮಾರಿತನ ಹೋಗಲಾಡಿಸಲು ಹೀಗೆ ಮಾಡಿ

ಆಲಸ್ಯ, ಸೋಮಾರಿತನಕ್ಕೆ ಮನೆಮದ್ದು: 1. ಹಸಿ ಶುಂಠಿ, ಜೇನು ತುಪ್ಪ, ನೆಲ್ಲಿ ಪುಡಿ, ಸಜ್ಜೆ ಬೀಜ, ಶುಂಠಿ 1 ಬಿಲ್ಲೆ, 1/4 ಚಮಚ ನೆಲ್ಲಿ ಪುಡಿ, 1 ಲೋಟ ಮಜ್ಜಿಗೆ ಹಾಕಿ, 1/2 ಚಮಚ…

idleness and laziness vijayaprabha

ಆಲಸ್ಯ, ಸೋಮಾರಿತನಕ್ಕೆ ಮನೆಮದ್ದು:

1. ಹಸಿ ಶುಂಠಿ, ಜೇನು ತುಪ್ಪ, ನೆಲ್ಲಿ ಪುಡಿ, ಸಜ್ಜೆ ಬೀಜ, ಶುಂಠಿ 1 ಬಿಲ್ಲೆ, 1/4 ಚಮಚ ನೆಲ್ಲಿ ಪುಡಿ, 1 ಲೋಟ ಮಜ್ಜಿಗೆ ಹಾಕಿ, 1/2 ಚಮಚ ಜೇನು ಸೇರಿಸಿ, ಸಜ್ಜೆ ಬೀಜ ಕುಟ್ಟಿ ಹಾಕಿ ಕಲಕಿ ತಣ್ಣಗೆ ಕುಡಿಯಬೇಕು. ಇದನ್ನು ಊಟದ ನಂತರ ಒಂದು ಬಾರಿ ಮಾತ್ರ ಕುಡಿಯಬೇಕು.

2. ಅರಸಿನ, ಒಣ ದ್ರಾಕ್ಷಿ, ತುಪ್ಪ, ಬಾದಾಮಿ ಪುಡಿ, ಬ್ರಾಹ್ಮೀ.

Vijayaprabha Mobile App free

ಒಂದು ಚಮಚ ತುಪ್ಪವನ್ನು ಬಾಣಲೆಗೆ ಹಾಕಿ, 1 ಚಮಚ ಒಣದ್ರಾಕ್ಷಿ, ಬ್ರಾಹ್ಮೀ 1 ಚಮಚ, 5-6 ಬಾದಾಮಿ ಪುಡಿ ಹಾಕಿ, 1/4 ಚಮಚ ಅರಸಿನ, 1 ಲೋಟ ಹಾಲು ಹಾಕಿ ಚೆನ್ನಾಗಿ ಕಲಕಿ ಬಿಸಿ ಬಿಸಿಯಾಗಿ ಸೇವಿಸಬೇಕು. ರಾತ್ರಿ ಮಲಗುವಾಗ ಊಟದ ನಂತರ ಕುಡಿಯಬೇಕು. ಇದಕ್ಕೆ ಒಣದ್ರಾಕ್ಷಿ ಹೆಚ್ಚು ಹಾಕಬೇಕು.

ಇದನ್ನು ಓದಿ: ನಿದ್ರಾಹೀನತೆ ನಿವಾರಣೆಗೆ ಇಲ್ಲಿದೆ ಉತ್ತಮ ಮನೆಮದ್ದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.