ಚಳಿಗಾಲದಲ್ಲಿ ಕೈ, ಕಾಲು, ತುಟಿ ಬಿರಿಯುವುದಕ್ಕೆ ಮನೆ ಔಷದಿ

ಕೈ, ಕಾಲು, ತುಟಿ ಬಿರಿಯುವುದಕ್ಕೆ ಮನೆ ಔಷದಿ: 1. ಶ್ರೀಗಂಧ ಮತ್ತು ಬೆಣ್ಣೆಯನ್ನು ರಾತ್ರಿ ಕಲಸಿ ಹಚ್ಚುವುದು. 2. ಅಳಲೆಕಾಯಿ ಚೂರ್ಣವನ್ನು ಬೆಣ್ಣೆಯಲ್ಲಿ ಕಲಸಿ ನಿತ್ಯ ಲೇಪಿಸುವುದು. 3. 1 ತಟ್ಟೆಯಲ್ಲಿ 3-4 ತೊಲ…

hand, foot and lip cracking vijayaprabha

ಕೈ, ಕಾಲು, ತುಟಿ ಬಿರಿಯುವುದಕ್ಕೆ ಮನೆ ಔಷದಿ:

1. ಶ್ರೀಗಂಧ ಮತ್ತು ಬೆಣ್ಣೆಯನ್ನು ರಾತ್ರಿ ಕಲಸಿ ಹಚ್ಚುವುದು.

2. ಅಳಲೆಕಾಯಿ ಚೂರ್ಣವನ್ನು ಬೆಣ್ಣೆಯಲ್ಲಿ ಕಲಸಿ ನಿತ್ಯ ಲೇಪಿಸುವುದು.

Vijayaprabha Mobile App free

3. 1 ತಟ್ಟೆಯಲ್ಲಿ 3-4 ತೊಲ ಜೇನುಮೇಣವನ್ನು ಹಾಕಿ, ಒಲೆಯಮೇಲಿಟ್ಟು ಅದು ಕರಗಿದ ನಂತರ, 1/2 ತೊಲ ತುಪ್ಪವನ್ನು, 1 ತೊಲ ಬೇವಿನ ಎಲೆಯ ರಸವನ್ನು ಹಾಕಬೇಕು. ಅನಂತರ ಆ ಮಿಶ್ರಣವನ್ನು | ತಟ್ಟೆಯಲ್ಲಿ ತಣ್ಣೀರನ್ನು ತೆಗೆದುಕೊಂಡು ಅದಕ್ಕೆ ಸುರಿಯಬೇಕು. ಅದು ಕೂಡಲೇ ಗಟ್ಟಿಯಾಗುತ್ತದೆ. ರಾತ್ರಿ ಮಲಗುವಾಗ ಕೈ ಕಾಲು ಮುಖದ ಬಿರುಕಿಗೆ ಹಚ್ಚಿ ತಿಕ್ಕಿದರೆ ಗುಣವಾಗುವುದು.

4. ಈ ಜೇನುಮೇಣದ ಮಿಶ್ರಣಕ್ಕೆ ಕೆಮ್ಮಣ್ಣು ಕಾಚುವನ್ನು ಸೇರಿಸಿ ಕೂಡ ಉಪಯೋಗಿಸಬಹುದು.

5. ತಿಫಲ, ವಾಯುವಿಳಂಗ, ಹಿಪ್ಪಲಿ ಇವುಗಳ ಸಮಭಾಗ ಚೂರ್ಣಿಸಿ, 1/2 ತೊಲದಂತೆ ಜೇನುತುಪ್ಪದಲ್ಲಿ ನಿತ್ಯ 2 ಹೊತ್ತು 2-3 ವಾರಗಳ ತನಕ ಸೇವಿಸುವುದು.

ಇದನ್ನು ಓದಿ: ಜ್ವರ ಬಾಧೆಗೆ ಮನೆ ಔಷಧಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.