Blood type | ಈ ರಕ್ತದ ಗುಂಪಿನವರಿಗೆ ಕ್ಯಾನ್ಸರ್ ಅಪಾಯ 20% ಹೆಚ್ಚು!

This blood type have a 20% higher risk of cancer | ಹೊಟ್ಟೆ ಕ್ಯಾನ್ಸ‌ರ್ ಅಪಾಯವು ವ್ಯಕ್ತಿಯ ರಕ್ತದ ಗುಂಪಿನ ಮೇಲೆ ಅವಲಂಬಿತವಾಗಿದೆ. BMC ಕ್ಯಾನ್ಸ‌ರ್ ಜರ್ನಲ್‌ನಲ್ಲಿ ಪ್ರಕಟವಾದ ಅಂತರರಾಷ್ಟ್ರೀಯ ಅಧ್ಯಯನದ…

This blood type have a 20% higher risk of cancer

This blood type have a 20% higher risk of cancer | ಹೊಟ್ಟೆ ಕ್ಯಾನ್ಸ‌ರ್ ಅಪಾಯವು ವ್ಯಕ್ತಿಯ ರಕ್ತದ ಗುಂಪಿನ ಮೇಲೆ ಅವಲಂಬಿತವಾಗಿದೆ. BMC ಕ್ಯಾನ್ಸ‌ರ್ ಜರ್ನಲ್‌ನಲ್ಲಿ ಪ್ರಕಟವಾದ ಅಂತರರಾಷ್ಟ್ರೀಯ ಅಧ್ಯಯನದ ಪ್ರಕಾರ, ‘A’ ಮತ್ತು ‘AB’ ರಕ್ತದ ಗುಂಪುಳ್ಳವರು ಹೊಟ್ಟೆ ಕ್ಯಾನ್ಸರ್‌ಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ಇದುವರೆಗೆ ಕ್ಯಾನ್ಸ‌ರ್ ಅನಾರೋಗ್ಯಕರ ಆಹಾರ, ಧೂಮಪಾನದಿ೦ದ ಬರುತ್ತದೆ ಎ೦ದು ಹೇಳಲಾಗುತ್ತಿತ್ತು. ಆದರೆ ಈಗ ರಕ್ತದ ಗುಂಪು ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎ೦ಬುದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಸಂಶೋಧನೆಯ ಪ್ರಮುಖ ಅಂಶಗಳು

This blood type have a 20% higher risk of cancer

ಅಧ್ಯಯನಗಳ ಪ್ರಕಾರ – A ರಕ್ತದ ಗುಂಪು ಇರುವವರಲ್ಲಿ 0 ಗು೦ಪು ಇರುವವರಿಗಿಂತ 13% ರಿಂದ 19% ಹೆಚ್ಚು ಅಪಾಯ ಇದೆ. ‘AB’ ರಕ್ತದ ಗುಂಪು ಇರುವವರಲ್ಲಿ ಈ ಅಪಾಯ 9% ರಿಂದ 18% ವರೆಗೆ ಇದೆ. ‘O’ ಗುಂಪು ಹೊಂದಿರುವವರಲ್ಲಿ ಅಪಾಯ ಕಡಿಮೆ, ಸಾಮಾನ್ಯ ಹೊಟ್ಟೆ ಹುಣ್ಣಿನ ಸಾಧ್ಯತೆ ಸ್ವಲ್ಪ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

Vijayaprabha Mobile App free

ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು: ಈ ಬ್ಯಾಕ್ಟಿರಿಯಾ ಹೊಟ್ಟೆಯ ಒಳಪದರದಲ್ಲಿ ಉರಿಯೂತ ಉಂಟುಮಾಡಿ ಕ್ಯಾನ್ಸರ್‌ಗೆ ದಾರಿ ಮಾಡುತ್ತದೆ.

ರೋಗನಿರೋಧಕ ವ್ಯವಸ್ಥೆಯ ಪರಿಣಾಮ: ‘A’ ಮತ್ತು ‘AB’ ಗುಂಪಿನಲ್ಲಿರುವ ಆಂಟಿಜೆನ್‌ಗಳು ದೇಹದ ರಕ್ಷಣಾ ಶಕ್ತಿಯನ್ನು ದುರ್ಬಲಗೊಳಿಸುತ್ತವೆ.

ಹೊಟ್ಟೆಯ ಆಮ್ಲತೆ ಕಡಿಮೆ: ‘A’ ಗುಂಪಿನವರಲ್ಲಿ ಆಮ್ಲ ಉತ್ಪಾದನೆ ಕಡಿಮೆ ಇದ್ದು, ಹಾನಿಕಾರಕ ಬ್ಯಾಕ್ಟಿರಿಯಾಗಳು ಬದುಕಿ ಬೆಳೆಯಲು ಅವಕಾಶ ಸಿಗುತ್ತದೆ.

ಯಾರು ಹೆಚ್ಚು ಎಚ್ಚರಿಕೆಯಿಂದ ಇರಬೇಕು?

‘A’ ಅಥವಾ ‘AB’ ರಕ್ತದ ಗುಂಪುಳ್ಳವರು. ಹೊಟ್ಟೆ ಕ್ಯಾನ್ಸರ್‌ನ ಕುಟು೦ಬ ಇತಿಹಾಸ ಇರುವವರು. ಅನಾರೋಗ್ಯಕರ ಆಹಾರ ಅಥವಾ ಜೀವನಶೈಲಿ ಹೊಂದಿರುವವರು.

ಪ್ಪಿಸಿಕೊಳ್ಳುವ ಮಾರ್ಗಗಳು

ರಕ್ತದ ಗುಂಪನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ಅಪಾಯವನ್ನು ನಿಯ೦ತ್ರಿಸಬಹುದು.

  • ಹೆಚ್ಚು ಉಪ್ಪು ಮತ್ತು ಪ್ರಾಸೆಸ್ಟ್ ಆಹಾರ ತ್ಯಜಿಸಿ.
  • ಧೂಮಪಾನ ಮತ್ತು ಮದ್ಯಪಾನವನ್ನು ನಿಲ್ಲಿಸಿ.
  • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.
  • ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು ಇದ್ದರೆ ತಕ್ಷಣ ಚಿಕಿತ್ಸೆ ಪಡೆಯಿರಿ.
  • ಹೊಟ್ಟೆ ನೋವು, ಅಜೀರ್ಣ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.