Incentive । ಯುವಕರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೇಂದ್ರ ಹೊಸ ಯೋಜನೆ ‘ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ (PMVBRY)’ ಅನ್ನು ಘೋಷಿಸಿದೆ.
ಹೌದು, ಮೊದಲ ಬಾರಿ ಕೆಲಸಕ್ಕೆ ಸೇರುತ್ತಿರುವವರಿಗೆ ಸರ್ಕಾರ ನೇರವಾಗಿ ₹15,000 ಮೊತ್ತವನ್ನು ನೀಡಲಿದೆ. ಕೇವಲ ಹೊಸದಾಗಿ ಕೆಲಸಕ್ಕೆ ಸೇರಿ EPFO ಖಾತೆ ತೆರೆಯುವವರು ಸ್ವಯಂಚಾಲಿತವಾಗಿ ಈ ಯೋಜನೆಗೆ ಅರ್ಹರಾಗುತ್ತಾರೆ. ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. EPFOನಲ್ಲಿ ನೋಂದಾಯಿತ ಉದ್ಯೋಗಿಯ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



