Sanctum sanctorum | ದೇವಾಲಯದ ಗರ್ಭಗುಡಿಯಲ್ಲಿರುವ ಪರಮಾತ್ಮನಿಗೆ ಹಾಗೂ ಮನೆಯ ಗುರು ಮತ್ತು ಹಿರಿಯರಿಗೆ ನಾವು ಯಾವಾಗಲೂ ತಲೆತಗ್ಗಿಸಿ ನಡೆಯಬೇಕು. ಗರ್ಭಗುಡಿಯ ಬಾಗಿಲು ಚಿಕ್ಕದಿದ್ದರೆ, ಅರ್ಚಕರು ಶಿರಭಾಗಿ ಒಳಗೆ ಪ್ರವೇಶಿಸುವವರು. ನಾವು ದೇವರ ದರ್ಶನಕ್ಕೆ ಹೋದಾಗ, ದೇವರು ಮಾತ್ರ ಗೋಚರಿಸಿ ನಮಗೆ ಮತ್ತೆ ಬೇರೇನು ಕಾಣುವುದಿಲ್ಲ. ನಮ್ಮ ದೃಷ್ಟಿ ಸುತ್ತಲಿರುವ ವಸ್ತುಗಳ ಕಡೆ ಚಲಿಸದೆ ಆ ಪರಮಾತ್ಮನ ಮೂರ್ತಿಯಲ್ಲಿಯೇ ಕೇಂದ್ರೀಕೃತವಾಗಿರಲು ಸಾಧ್ಯವಾಗುತ್ತದೆ. ಹಾಗಾಗಿ ಹೇ ದೇವ ನಾನು ನಿನಗೆ ಶರಣಾಗಿದ್ದೇನೆ. ನನ್ನನ್ನು ಕೈಹಿಡಿದು ಮುನ್ನಡೆಸಿ ಕಾಪಾಡು ಎಂಬ ನಿರ್ಲಿಪ್ತ ಧೀನದ ಭಾವ ಮೂಡುತ್ತದೆ. ಇದು ಶಾಸ್ತ್ರ ಬದ್ಧವಾಗಿರುತ್ತದೆ.
ಹಾಗೇನೆ ಮನೆಯ ಬಾಗಿಲು ಸಹ ಚಿಕ್ಕದಾಗಿದ್ದರೆ, ನಾವು ತಲೆ ತಗ್ಗಿಸಿ ಒಳಗೆ ಬರುತ್ತೇವೆ. ಗುರು ಹಿರಿಯರಿಗೆ ಗೌರವ ತೋರಿಸಿ, ನಮ್ಮನ್ನು ಹರಿಸಿ ಕಾಪಾಡಿ ಎಂಬ ಭಾವನೆಯೊಂದಿಗೆ ಒಳಬರುವ ಅರ್ಥ ಇದಾಗಿರುತ್ತದೆ. ಹಾಗಾಗಿ ಬಾಗಿಲು ಚಿಕ್ಕದಿರುವಾಗ ಒಂದೆರಡು ಬಾರಿ ತಾಕಿ ನೋವಾಗಬಹುದು. ಆದರೆ ತಲೆ ತಗುಲಿದರೆ ಬುದ್ದಿ ಬರುತ್ತದೆ ಎಂಬ ನಾಣ್ಣುಡಿಯಂತೆ ಮುಂದೆ ತಿದ್ದಿಕೊಂಡು ಜೀವನದಲ್ಲಿಯೂ ಹೀಗೆ ಎಚ್ಚರ ವಹಿಸಿ ತಲೆ ತಗ್ಗಿಸಿ ಪಾಠ ಕಲಿಯಬಹುದು ಎಂಬುವುದೇ ನಮ್ಮ ಪೂರ್ವಿಕರ ಸದಭಿಲಾಷೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403




