POCSO case : ಮಾಜಿ CM ಬಿ ಎಸ್ ಯಡಿಯೂರಪ್ಪ (BS Yediyurappa) ವಿರುದ್ಧದ ಪೊಕ್ಸೋ ಕೇಸ್ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದ ತ್ವರಿತ ವಿಚಾರಣೆಗೆ SPP ಮನವಿ ಮಾಡಿದ್ದಾರೆ.
ಹೌದು, ಪ್ರಾಸಿಕ್ಯೂಷನ್ ಪರ ರವಿವರ್ಮ ಕುಮಾರ್ ವಾದಿಸಿದರು. BSY ಪರ ವಕೀಲೆ ಸ್ವಾಮಿನಿ ಹಾಜರಾಗಿದ್ದರು. ಇದೀಗ ಹೈಕೋರ್ಟ್ ಆಗಸ್ಟ್ 23ಕ್ಕೆ ವಿಚಾರಣೆ ನಿಗದಿಪಡಿಸಿದೆ.
ಏನಿದು ಕೇಸ್?: BSY ಬಳಿ ಸಹಾಯ ಕೋರಿ ತಾಯಿ & ಅವರ ಅಪ್ರಾಪ್ತ ಮಗಳು ಅವರ ನಿವಾಸಕ್ಕೆ ಬಂದಿದ್ದಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




