ಸ್ವಾತಂತ್ರ್ಯ ದಿನಾಚರಣೆ | ದೇಶಭಕ್ತಿ ಸಾರುವ ಕನ್ನಡದ ಸಿನಿಮಾಗಳು

Independence Day Kannada movies : ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ದೇಶಭಕ್ತಿ ಸಾರುವ ಅನೇಕ ಕನ್ನಡದ ಸಿನಿಮಾಗಳು ತೆರೆ ಕಂಡಿವೆ ಅವು ಯಾವುವೆಂದರೆ .. ವೀರ ಸಿಂಧೂರ ಲಕ್ಷ್ಮಣ: Veera Sindhoora Lakshmana 1977…

Independence Day Kannada movies that spread patriotism

Independence Day Kannada movies : ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ದೇಶಭಕ್ತಿ ಸಾರುವ ಅನೇಕ ಕನ್ನಡದ ಸಿನಿಮಾಗಳು ತೆರೆ ಕಂಡಿವೆ ಅವು ಯಾವುವೆಂದರೆ ..

ವೀರ ಸಿಂಧೂರ ಲಕ್ಷ್ಮಣ: Veera Sindhoora Lakshmana

Veera Sindhoora Lakshmana

1977 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಕ್ರಾಂತಿಕಾರಿ ಸಿಂಧೂರ ಲಕ್ಷ್ಮಣನ ಹೋರಾಟದ ಕತೆಯನ್ನು ಒಳಗೊಂಡಿದೆ.

Vijayaprabha Mobile App free

ಕಿತ್ತೂರ ಚೆನ್ನಮ್ಮ: Kittur Chennamma

Kittur Chennamma

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಮುಂದಾದಾಗ ರಾಣಿ ಚೆನ್ನಮ್ಮ ಮಾಡಿದ ಹೋರಾಟದ ಕತೆಯನ್ನು ಸಿನಿಮಾ ಒಳಗೊಂಡಿದೆ.

ತಾಯಿ ಸಾಹೇಬ: Thaayi Saheba

Thaayi Saheba

ಅಪ್ಪ ಸಾಹೇಬ ಹೆಸರಿನ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭೂ ಚಳುವಳಿಯ ಕತೆಯನ್ನು ಒಳಗೊಂಡಿದೆ.

ಮುತ್ತಿನಹಾರ : Mutthinahara

Mutthinahara

ನಟ ವಿಷ್ಣುವರ್ಧನ್ ಅಭಿನಯದ ಮುತ್ತಿನ ಹಾರ ಸಿನಿಮಾದಲ್ಲಿ ಸೈನಿಕರ ದೇಶಪ್ರೇಮ, ಅವರ ತ್ಯಾಗ ಬಲಿದಾನಗಳ ಕತೆಯನ್ನು ಹೇಳಲಾಗಿದೆ.

ವೀರಪ್ಪನಾಯ್ಕ: Veerappa Nayaka

Veerappa Nayaka

ವೀರಪ್ಪನಾಯ್ಕ: ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ದೇಶಪ್ರೇಮಿ ಹಾಗೂ ಗಾಂಧಿವಾದಿ ನಾಯಕನ ಜೀವನದ ಕತೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.