Vastu shastra | ಮನೆಯಲ್ಲಿ ಆಗ್ನೇಯ & ವಾಯುವ್ಯದಲ್ಲಿ ಅಡುಗೆ ಇರಲಿ ಆದರೆ ಸಿಂಕ್ ಮತ್ತು ಸ್ಟೋವ್ ವ್ಯವಸ್ಥೆ ಇರಲಿ ಹೀಗೆ.

Vastu shastra | ಸಾಮಾನ್ಯವಾಗಿ ಮನೆಯಲ್ಲಿ ಆಗ್ನೇಯದಲ್ಲಿ ಅಡುಗೆ ಕೋಣೆ ಇರಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಈ ಆಗ್ನೇಯ ದಿಕ್ಕಿನ ಅಡುಗೆ ಕೋಣೆಯಲ್ಲಿ ಸ್ಟೊವ್ ಮತ್ತು ಸಿಂಕುಗಳನ್ನು ತುಂಬಾ ಎಚ್ಚರಿಕೆಯಿಂದ ಹಾಕಿಕೊಳ್ಳುವುದು ತುಂಬಾ ಮುಖ್ಯ.…

Vastu Shastra

Vastu shastra | ಸಾಮಾನ್ಯವಾಗಿ ಮನೆಯಲ್ಲಿ ಆಗ್ನೇಯದಲ್ಲಿ ಅಡುಗೆ ಕೋಣೆ ಇರಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಈ ಆಗ್ನೇಯ ದಿಕ್ಕಿನ ಅಡುಗೆ ಕೋಣೆಯಲ್ಲಿ ಸ್ಟೊವ್ ಮತ್ತು ಸಿಂಕುಗಳನ್ನು ತುಂಬಾ ಎಚ್ಚರಿಕೆಯಿಂದ ಹಾಕಿಕೊಳ್ಳುವುದು ತುಂಬಾ ಮುಖ್ಯ.

ಹಾಗೆಯೇ ವಾಯುವ್ಯ ವಿಚಾರಕ್ಕೆ ಬಂದಾಗ ಮನೆಯಲ್ಲಿ ಅಡುಗೆ ಕೋಣೆ ಮಾಡಲು ಸೂಕ್ತ ಜಾಗ ಎಂದು ಈಗಾಗಲೇ ತಿಳಿ ಪಡಿಸಿದ್ದು ಆದರೆ ಈ ವಾಯುವ್ಯದಲ್ಲಿ ಮತ್ತು ಆಗ್ನೇಯದಲ್ಲಿ ಸ್ಟೋವ್ ಮತ್ತು ಸಿಂಕ್ ಗಳ ವ್ಯವಸ್ಥೆ ಹೇಗೆ ಏನು ಎತ್ತ ಎಂಬುದನ್ನು ಈ ಕೆಳಗಿನಂತೆ ತಿಳಿಯೋಣ.

ಆಗ್ನೇಯ ದಿಕ್ಕಿನಲ್ಲಿ ಅಡುಗೆ ಕೋಣೆ ಇದ್ದಲ್ಲಿ ಆಕೋಣೆಯ ಆಗ್ನೇಯ ಮೂಲೆಗೆ ಸ್ಟೋವ್ ನ್ನು ಇರಿಸಿಕೊಳ್ಳಬೇಕು ಪೂರ್ವಕ್ಕೆ ಅಭಿಮುಖವಾಗಿ ಅಡುಗೆ ಕೆಲಸ ತುಂಬಾ ಶುಭಕರ, ಅದೇ ರೀತಿ ಆಗ್ನೇಯ ಕೋಣೆಯಲ್ಲಿ ಪೂರ್ವಕ್ಕೆ ಅಭಿಮುಖವಾಗಿ ಅಡುಗೆ ಕೆಲಸ ಮಾಡಿಕೊಳ್ಳುವಾಗ ಎಡಬಾಗದಲ್ಲಿ ಸಿಂಕ್ ಮಾಡಿಕೊಳ್ಳುವುದು ಸರ್ವತಾ ಶ್ರೇಷ್ಠ ಅಂದರೆ ಪೂರ್ವದ ಗೋಡೆಗೆ ಅದು ಆಗ್ನೇಯ ಕೋಣೆ ಈಶಾನಕ್ಕೆ ಇರಲಿ.

Vijayaprabha Mobile App free

ಹಾಗೆ ವಾಯುವ್ಯದ ವಿಚಾರಕ್ಕೆ ಬಂದಾಗ ವಾಯುವ್ಯದಲ್ಲಿ ಅಡುಗೆ ಕೋಣೆ ಮಾಡಿಕೊಂಡಾಗ ಬಹಳಷ್ಟು ಜನರಿಗೆ ಸಿಂಕ್ ಮತ್ತು ಸ್ಟವ್ ಅನ್ನು ಇರಿಸಿಕೊಳ್ಳುವ ಗೊಂದಲ ಆಗ್ನೇಯದ ಮಾದರಿಯನ್ನೇ ವಾಯುದಲ್ಲಿ ಅನುಸರಿಸಲು ಸಾಧ್ಯವಿಲ್ಲ ಕಾರಣ ವಾಯುವ್ಯ ಭಾಗದಲ್ಲಿ ಅಡಿಗೆ ಕೋಣೆ ಮಾಡಿಕೊಂಡಲ್ಲಿ ವಾಯುವ್ಯ ಮೂಲೆಗೆ ಸಿಂಕನ್ನು ಮಾಡಿಕೊಂಡು ಉತ್ತರ ಅಭಿಮುಖವಾಗಿ ಅಡುಗೆ ಕೆಲಸ ನಿರ್ವಹಿಸುವುದು ತುಂಬಾ ಮುಖ್ಯ ಮತ್ತು ಶುಭಕರ.

ಕಾರಣ ಮತ್ತು ಯಾಕೆ ಹೀಗೆ?

ನಾವು ಆಗ್ನೇಯ ದಿಕ್ಕಿನಲ್ಲಿ ಅಡುಗೆಮನೆ ಮಾಡಿದಾಗ ಪೂರ್ವ ಆಗ್ನೇದಲ್ಲಿ ಸ್ಟೋವ್ ಅನ್ನು ಇರಿಸುತ್ತೇವೆ ಪೂರ್ವ ಆಗ್ನೇಯ ನೀಚ ಸ್ಥಾನ ನೀಚ ಸ್ಥಾನದಲ್ಲಿ ಬೆಂಕಿಯನ್ನು ಉಳಿಸುವುದು ಉತ್ತಮ ಅದೇ ರೀತಿ ವಾಯವ್ಯದ ವಿಚಾರಕ್ಕೆ ಬಂದಾಗ ಉತ್ತರ ವಾಯವ್ಯ ನೀಚಸ್ಥಾನ ಉತ್ತರ ವಾಯವ್ಯದಲ್ಲಿ ಸ್ಟೋವ್ ನ್ನು ಉರಿಸಿ ಅಡುಗೆ ಮಾಡಿಕೊಳ್ಳುವುದು ತುಂಬಾ ಸೂಕ್ತ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.