ಅವಳೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ: ಬಹಿರಂಗ ಪಡಿಸಿದ ಸ್ಟಾರ್ ನಟ ಅಮೀರ್ ಖಾನ್

ಡೇಟಿಂಗ್ ಎನ್ನುವುದು ಬಾಲುವುಡ್ ಮಂದಿಗೆ ಏನು ಹೊಸದೇನಲ್ಲ, ಈ ಡೇಟಿಂಗ್ ಎನ್ನುವುದು ಅಗಾಗ ಕೇಳಿಬರುತ್ತಿರುತ್ತದೆ, ಇದೀಗ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್  ಗೌರಿ ಸ್ಪ್ರಾಟ್ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಎಲ್ಲರ ಮುಂದೆ ಬಹಿರಂಗ…

ಡೇಟಿಂಗ್ ಎನ್ನುವುದು ಬಾಲುವುಡ್ ಮಂದಿಗೆ ಏನು ಹೊಸದೇನಲ್ಲ, ಈ ಡೇಟಿಂಗ್ ಎನ್ನುವುದು ಅಗಾಗ ಕೇಳಿಬರುತ್ತಿರುತ್ತದೆ, ಇದೀಗ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್  ಗೌರಿ ಸ್ಪ್ರಾಟ್ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಎಲ್ಲರ ಮುಂದೆ ಬಹಿರಂಗ ಪಡಿಸಿದ್ದಾರೆ.

ತಮ್ಮ 60ನೇ ಹುಟ್ಟುಹಬ್ಬದ ವೇಳೆ ಅವರು ಈ ವಿಷಯ ಬಹಿರಂಗಪಡಿಸಿದ್ದು, ಗೌರಿ ಜತೆ 25 ವರ್ಷಗಳಿಂದ ಸ್ನೇಹವಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಅವರು ಅಮೀರ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗೌರಿಗೆ 6 ವರ್ಷದ ಮಗನಿದ್ದಾನೆ.

Vijayaprabha Mobile App free

ಅಮೀರ್ 2021ರಲ್ಲಿ ಕಿರಣ್ ರಾವ್‌ಗೆ ವಿಚ್ಛೇದನ ನೀಡಿದ್ದರು. ಇದಕ್ಕೂ ಮುನ್ನ ರೀನಾ ದತ್ತಾ ಅವರನ್ನು ವಿವಾಹವಾಗಿ ಡಿವೋರ್ಸ್ ಪಡೆದಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply