New Year Guidelines | 2025 ರ ಹೊಸ ವರ್ಷಾಚರಣೆಗೆ ಗೈಡ್​ ಲೈನ್ಸ್ ರಿಲೀಸ್

New Year Guidelines : 2024 ವರ್ಷಕ್ಕೆ ಗುಡ್ ಬೈ ಹೇಳೋಕೆ ಕೌಂಟ್ ಡೌನ್ ಶುರುವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ BBMP ಹೊಸ ವರ್ಷಾಚರಣೆಗೆ ಗೈಡ್​ ಲೈನ್ಸ್ ರಿಲೀಸ್ ಮಾಡಿದೆ. New Year…

New Year Guidelines

New Year Guidelines : 2024 ವರ್ಷಕ್ಕೆ ಗುಡ್ ಬೈ ಹೇಳೋಕೆ ಕೌಂಟ್ ಡೌನ್ ಶುರುವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ BBMP ಹೊಸ ವರ್ಷಾಚರಣೆಗೆ ಗೈಡ್​ ಲೈನ್ಸ್ ರಿಲೀಸ್ ಮಾಡಿದೆ.

New Year Guidelines : BBMP ಯಿಂದ ಹೊಸ ವರ್ಷಾಚರಣೆಗೆ ಗೈಡ್​ ಲೈನ್ಸ್

New Year Guidelines

  • ರಾತ್ರಿ 1 ಗಂಟೆಯೊಳಗೆ ಸೆಲೆಬ್ರೇಷನ್‌ ಮುಗಿಯಬೇಕು
  • ರಾತ್ರಿ 10 ಗಂಟೆ ಬಳಿಕ MG ರಸ್ತೆ, ಬ್ರಿಗೇಡ್ ರಸ್ತೆ ಯಲ್ಲಿ ವಾಹನ ಸಂಚಾರ ಬಂದ್
  • ಹೊಸ ವರ್ಷಾಚರಣೆ ವೇಳೆ ರಾತ್ರಿ 8 ಗಂಟೆಯ ಬಳಿಕ, ವಾಹನಗಳ ಸಂಚಾರ ಬಂದ್
  • ಬ್ರಿಗೇಡ್ ರಸ್ತೆ ಸೇರಿ 800ಕ್ಕೂ ಹೆಚ್ಚು CCTV ಅಳವಡಿಕೆ
  • ಮಹಿಳೆಯರ ಸುರಕ್ಷತೆಗೆ ಮಹಿಳಾ ಸಿಬ್ಬಂದಿ ನಿಯೋಜನೆ
  • ಬಾರ್, ಪಬ್‌‌ಗಳಿಗೆ ರಾತ್ರಿ 1 ಗಂಟೆವರೆಗೆ ಅವಕಾಶ
  • ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ
  • ಲೌಡ್ ಸ್ಪೀಕರ್ ಹಾಗೂ ಪಟಾಕಿ ಸಿಡಿಸಲು ನಿರ್ಬಂಧ.

ಇದನ್ನೂ ಓದಿ: Udyogini yojana | ಉದ್ಯೋಗಿನಿ ಯೋಜನೆಯಿಂದ 3 ಲಕ್ಷ ಉಚಿತ ಲೋನ್ ಹೇಗೆ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

Vijayaprabha Mobile App free

ಇನ್ನು, ಪೊಲೀಸ್ ಇಲಾಖೆ ಸೂಚಿಸುವ ಪ್ರಮುಖ ಏರಿಯಾಗಳಲ್ಲಿ BBMPಯಿಂದ್ಲೇ ಲೈಟಿಂಗ್​ ಆಗಲಿದೆ. ಆರೋಗ್ಯ ಚೌಕಿ, ಕಸ ವಿಲೇವಾರಿ, ಮಾರ್ಷಲ್ ಸೇರಿದಂತೆ ಕಳೆದ ಬಾರಿಗಿಂತ ಈ ಬಾರಿ BBMP ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿದೆ. ಜೊತೆಗೆ ಅಗ್ನಿ ಶಾಮಕ ದಳ, ನಾರ್ಕೋಟಿಕ್ಸ್ ತಂಡ ಸೇರಿದಂತೆ ಹಲವು ಇಲಾಖೆಗಳೂ ಈ ಬಾರಿ ಬಂದೋಬಸ್ತ್ ಕೈಗೊಳ್ಳಲಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply