Today IPL mega action 2025 | ಪ್ರತಿ ಫ್ರಾಂಚೈಸಿಗಳ ಬಳಿ ಇರುವ ಹರಾಜು ಮೊತ್ತ ಎಷ್ಟು? ಎಷ್ಟು ಆಟಗಾರರನ್ನು ಖರೀದಿಸಬಹುದು?

Today IPL Mega action 2025: ಸೀಸನ್-18ರ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಒಟ್ಟು 577 ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ. ಈ ಮೆಗಾ…

IPL Mega Auction

Today IPL Mega action 2025: ಸೀಸನ್-18ರ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಒಟ್ಟು 577 ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.

ಈ ಮೆಗಾ ಹರಾಜು ಭಾರತೀಯ ಕಾಲಮಾನ ಸಂಜೆ 3.30 ರಿಂದ ಶುರುವಾಗಲಿದ್ದು, ಈ ಬಾರಿಯ ಮೆಗಾ ಹರಾಜಿಗಾಗಿ ಒಟ್ಟು 120 ಕೋಟಿ ರೂ. ಅನ್ನು ನಿಗದಿಪಡಿಸಲಾಗಿದೆ. ಇದೀಗ 10 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿರುವ ಆಟಗಾರರ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಇನ್ನುಳಿದ ಮೊತ್ತದಲ್ಲಿ ಪ್ರತಿ ಫ್ರಾಂಚೈಸಿಗಳು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.

ಇದನ್ನೂ ಓದಿ : IPL Mega Auction 2025 | ಐಪಿಎಲ್ 2025 ಮೆಗಾ ಹರಾಜಿಗೆ 574 ಆಟಗಾರರ ಶಾರ್ಟ್​ ಲಿಸ್ಟ್ ಪ್ರಕಟ

Vijayaprabha Mobile App free

Today IPL Mega action 2025 : ಇಲ್ಲಿದೆ ಪೂರ್ಣ ವಿವರ

IPL Mega Auction

ಐಪಿಎಲ್ ಮೆಗಾ ಹರಾಜು 2025 ಇಂದು ಮತ್ತು ನಾಳೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮಧ್ಯಾಹ್ನ 3:30PM ರಿಂದ ನಡೆಯಲಿದೆ.

  • ಒಟ್ಟು ಸ್ಲಾಟ್‌ಗಳು: 204
  • ಹರಾಜಿನಲ್ಲಿ ಭಾಗವಹಿಸುವವರ ಸಂಖ್ಯೆ: 577
  • ಭಾರತೀಯ ಆಟಗಾರರು: 367
  • ವಿದೇಶಿ ಆಟಗಾರರು: 210
  • ಹಿರಿಯ ಆಟಗಾರ: ಆಂಡರ್ಸನ್ (ENG)
  • ಕಿರಿಯ ಆಟಗಾರ: ವೈಭವ್ ಸೂರ್ಯವಂಶಿ (ಬಿಹಾರ)
  • ಲೈವ್: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ ಆಪ್ , IPL ವೆಬ್‌ಸೈಟ್

ಇದನ್ನೂ ಓದಿ: IPL Mega Auction : IPL ಮೆಗಾ ಹರಾಜು ಎಲ್ಲಿ? ಯಾವಾಗ?

Today IPL Mega action 2025 : ಪ್ರತಿ ಫ್ರಾಂಚೈಸಿಗಳ ಬಳಿ ಇರುವ ಹರಾಜು ಮೊತ್ತ ಎಷ್ಟು?

  • ಚೆನ್ನೈ ಸೂಪರ್ ಕಿಂಗ್ಸ್ : 55 ಕೋಟಿ ರೂ.
  • ಡೆಲ್ಲಿ ಕ್ಯಾಪಿಟಲ್ಸ್ : 73 ಕೋಟಿ ರೂ.
  • ಕೊಲ್ಕತ್ತಾ ನೈಟ್ ರೈಡರ್ಸ್ : 51 ಕೋಟಿ ರೂ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು : 83 ಕೋಟಿ ರೂ.
  • ರಾಜಸ್ಥಾನ್ ರಾಯಲ್ಸ್ : 41 ಕೋಟಿ ರೂ.
  • ಲಕ್ನೋ ಸೂಪರ್ ಜೈಂಟ್ಸ್ : 69 ಕೋಟಿ ರೂ.
  • ಮುಂಬೈ ಇಂಡಿಯನ್ಸ್ : 45 ಕೋಟಿ ರೂ.
  • ಸನ್​ರೈಸರ್ಸ್ ಹೈದರಾಬಾದ್ : 45 ಕೋಟಿ ರೂ.
  • ಗುಜರಾತ್ ಟೈಟಾನ್ಸ್ : 69 ಕೋಟಿ ರೂ.
  • ಪಂಜಾಬ್ ಕಿಂಗ್ಸ್ : 110.5 ಕೋಟಿ ರೂ.

ಇದನ್ನೂ ಓದಿ: IPL 2025 Retention List : ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರು ಇವರೇ; ಆರ್‌ಸಿಬಿ ಉಳಿಸಿಕೊಂಡದ್ದು ಯಾರನ್ನು?

Today IPL Mega action 2025 : ಪ್ರತಿ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ಖರೀದಿಸಬಹುದು?

  • CSK: 20 ಆಟಗಾರರು (7 ವಿದೇಶಿ ಆಟಗಾರರು)
  • RCB: 22 ಆಟಗಾರರು (8 ವಿದೇಶಿ ಆಟಗಾರರು)
  • ಸನ್​ರೈಸರ್ಸ್ ಹೈದರಾಬಾದ್: 20 ಆಟಗಾರರು (5 ವಿದೇಶಿ ಆಟಗಾರರು)
  • MI: 20 ಆಟಗಾರರು (8 ವಿದೇಶಿ ಆಟಗಾರರು)
  • ಡೆಲ್ಲಿ ಕ್ಯಾಪಿಟಲ್ಸ್: 21 ಆಟಗಾರರು (7 ವಿದೇಶಿ ಆಟಗಾರರು)
  • RR: 19 ಆಟಗಾರರು (7 ವಿದೇಶಿ ಆಟಗಾರರು)
  • ಪಂಜಾಬ್ ಕಿಂಗ್ಸ್: 23 ಆಟಗಾರರು (8 ವಿದೇಶಿ ಆಟಗಾರರು)
  • ಕೊಲ್ಕತ್ತಾ ನೈಟ್ ರೈಡರ್ಸ್: 19 ಆಟಗಾರರು (6 ವಿದೇಶಿ ಆಟಗಾರರು)
  • ಗುಜರಾತ್ ಟೈಟಾನ್ಸ್: 20 ಆಟಗಾರರು (7 ವಿದೇಶಿ ಆಟಗಾರರು)
  • ಲಕ್ನೋ ಸೂಪರ್ ಜೈಂಟ್ಸ್: 20 ಆಟಗಾರರು (7 ವಿದೇಶಿ ಆಟಗಾರರು)
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.