Kartika Masa : ಕಾರ್ತಿಕ ಮಾಸದಲಿ ಬಡವರಿಗೆ ಅಥವಾ ನಿರ್ಗತಿಕರಿಗೆ ಕೈಲಾದಷ್ಟು ಹಣ, ಧಾನ್ಯಗಳು, ಬಟ್ಟೆ, ಉಣ್ಣೆ ಬಟ್ಟೆಗಳನ್ನು ದಾನ ಮಾಡುವುದಕ್ಕೆ ಹೆಚ್ಚಿನ ಮಹತ್ವವಿದೆ.
Kartika Masa ಉಣ್ಣೆಬಟ್ಟೆ ದಾನ
ಮಳೆಗಾಲವು ಅಂತ್ಯಗೊಂಡು ಚಳಿಗಾಲವು ಕಾರ್ತಿಕ ಮಾಸದೊಂದಿಗೆ ಆರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಾರ್ತಿಕ ಮಾಸದಲಿ ಅಗತ್ಯವಿರುವವರಿಗೆ ಹೊದಿಕೆ ಮತ್ತು ಉಣ್ಣೆಯ ಬಟ್ಟೆಗಳನ್ನು ದಾನ ಮಾಡಬೇಕು.
ಇದನ್ನೂ ಓದಿ: Kartika Purnima | ಕಾರ್ತಿಕ ಪೂರ್ಣಿಮೆ ಈ ರಾಶಿಯವರಿಗೆ ಅತ್ಯಂತ ಶುಭ ಯೋಗ
Kartika Masa ನಿರ್ಗತಿಕರಿಗೆ ಧಾನ್ಯ ದಾನ
ಕಾರ್ತಿಕ ಮಾಸದಲ್ಲಿ ಸ್ನಾನ ಮಾಡುವುದಕ್ಕೆ ಮತ್ತು ಬಡವರಿಗೆ ಅಥವಾ ನಿರ್ಗತಿಕರಿಗೆ ಕೈಲಾದಷ್ಟು ಹಣ, ಧಾನ್ಯಗಳು, ಬಟ್ಟೆ, ಉಣ್ಣೆ ಬಟ್ಟೆಗಳನ್ನು ದಾನ ಮಾಡುವುದಕ್ಕೆ ಹೆಚ್ಚಿನ ಮಹತ್ವವಿದೆ. ನಿಮ್ಮ ಬಳಿ ಸಾಧ್ಯವಾದರೆ ಕಾರ್ತಿಕ ಮಾಸದ ಅವಧಿಯಲ್ಲಿ ಇತರರಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿ.
ಹಸು ಸೇವೆ
ಗೋಶಾಲೆಯಲ್ಲಿ ಹಸುಗಳ ಸೇವೆಯನ್ನು ಮಾಡಿ. ಹಸುಗಳನ್ನು ನೋಡಿಕೊಳ್ಳಲು ಹಣವನ್ನು ದಾನ ಮಾಡಿ. ಇನ್ನು, ನವಂಬರ್ ತಿಂಗಳು ತುಳಸಿ, ಧಾನ್ಯ, ಹಸು ಮತ್ತು ನೆಲ್ಲಿಕಾಯಿ ಗಿಡವನ್ನು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 15-11-2024 ಶುಕ್ರವಾರ
ದೀಪ ದಾನ
ದೇವಸ್ಥಾನದಲ್ಲಿ, ನದಿಯ ದಡದಲ್ಲಿ, ರಸೆಯಲ್ಲಿ ಅದ ರಸ್ತೆಯಲ್ಲಿ ಅಥವಾ ಮಲಗುವ ಸ್ಥಳ ಸ್ಥಳದಲ್ಲಿ ದೀಪವನ್ನು ದಾನ ಮಾಡುವುದರಿಂದ, ಇದರಿಂದ ಆ ವ್ಯಕ್ತಿಯು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ.
ಕಂಬಳಿ ದಾನ
ದೂರದ ಸ್ಥಳದಲ್ಲಿ ದೀಪವನ್ನು ದಾನ ಮಾಡುವವನು ನರಕದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆ. ಈ ಮಾಸದಲ್ಲಿ ಬಾಳೆ ಹಣ್ಣು ಮತ್ತು ಕಂಬಳಿ ದಾನ ಮಾಡುವುದು ತುಂಬಾ ಒಳ್ಳೆಯದಾಗಿದ್ದು, ವಿಷ್ಣುವನ್ನು ಮುಂಜಾನೆ ಪೂಜಿಸಿ & ರಾತ್ರಿ ದೀಪ ದಾನ ಮಾಡಬೇಕು.
ಇದನ್ನೂ ಓದಿ: Panchanga | ಇಂದು ಶುಕ್ರವಾರ 15-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!