about us
ವಿಜಯಪ್ರಭ.ಕಾಂ (Vijayaprabha.com Kannada online News Portal) ಆಸಕ್ತ ಪತ್ರಕರ್ತರ ತಂಡವೇ ಕಟ್ಟಿದ ಕನ್ನಡ ಆನ್ಲೈನ್ ನ್ಯೂಸ್ ಪೋರ್ಟಲ್. ಕನ್ನಡದ ಮಹತ್ವದ ಮಾಹಿತಿ, ವಿಚಾರ ಹಾಗೂ ಸುದ್ದಿಗಳನ್ನು ಕನ್ನಡಿಗರಿಗೆ ತಿಳಿಸಬೇಕು ಅಂತಾ ನ್ಯೂಸ್ ಪೋರ್ಟಲ್ ಕಟ್ಟಿದ್ದು, ಇಂದು ವಿಜಯಪ್ರಭ.ಕಾಂ ಲಕ್ಷಾಂತರ ಓದುಗರನ್ನು ಗಳಿಸಿದೆ. ನಾವು ಕೈಯಿಗೆ ಸಿಕ್ಕ ಸುದ್ದಿಯನ್ನು ಆತುರದಲ್ಲಿ ಪ್ರಕಟಿಸುವುದಿಲ್ಲ. ಅದರ ಸತ್ಯಾಸತ್ಯೆತೆ ಪರಿಶೀಲಿಸಿ ಪ್ರಕಟಿಸುತ್ತೇವೆ. ಓದುಗರ ನಂಬಿಕೆ ವಿಶ್ವಾಸಗಳಿಸುವುದು ನಮ್ಮ ಆದ್ಯತೆ.
ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್ ಗಳ ಅಬ್ಬರದ ನಡುವೆ ವಿಜಯಪ್ರಭ.ಕಾಂ ಒಂದು ಪುಟ್ಟ ತಂಡದೊಂದಿಗೆ ಆರಂಭವಾಗಿದ್ದು, ಇಂದು ಲಕ್ಷಾಂತರ ಓದುಗ ವರ್ಗ ಗಳಿಸಿದೆ ಎಂಬುದೇ ಹೆಮ್ಮೆ. ವಿಜಯಪ್ರಭ.ಕಾಂ ಯುಟ್ಯೂಬ್ ಚಾನೆಲ್ (Vijayaprabha Youtube Channel) ಆರಂಭಿಸಿದ್ದು, 34 ಸಾವಿರ ಚಂದದಾರರನ್ನು ಹೊಂದಿದ್ದು, ಶೀಘ್ರದಲ್ಲೇ ನಮ್ಮ ಸ್ಟುಡಿಯೋ ಆರಂಭವಾಗಲಿದೆ.
ಪತ್ರಿಕೋದ್ಯಮ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಮಾಹಿತಿ ನೀಡಬೇಕು ಎಂಬುದು ತಂಡದ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ವಸ್ತುನಿಷ್ಠ ಮತ್ತು ನಿಖರತೆ ನಮ್ಮ ತಂಡ ಮುಖ್ಯ ಆದ್ಯತೆ. ಸುದ್ದಿಯ ಒಳಗೆ ನಮ್ಮ ಅಭಿಪ್ರಾಯ ಸೇರಿಸುವುದಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನಮ್ಮ ಉದ್ದೇಶ. ಒಂದು ವೇಳೆ ತಪ್ಪು ಮಾಹಿತಿ ಕಂಡುಬಂದರೆ ತಕ್ಷಣ ನಮಗೆ ಈಮೇಲ್ ಮಾಡಿ ಅದನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಉದ್ದೇಶ ನಮ್ಮದಲ್ಲ. ಉಚಿತವಾಗಿ ಸುದ್ದಿ ಪ್ರಕಟಿಸುತ್ತೇವೆ. ನಮ್ಮ whatsapp ಹಾಗೂ Telegram ಗ್ರೂಪ್‌ಗೆ ಜಾಯಿನ್ ಆಗಿ ಕ್ಷಣ ಕ್ಷಣದ ಮಾಹಿತಿ ಪಡೆಯಿರಿ. ಕನ್ನಡ ನಾಡಿನ ಸುದ್ದಿಗಾಗಿ ನಿರಂತರವಾಗಿ ವಿಜಯಪ್ರಭ.ಕಾಂ ಓದುತ್ತಿರಿ
Kannada news – vijayaprabha.com (ವಿಜಯಪ್ರಭ) is a live Kannada online news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Contact Us: Vijayaprabha News Page
Follow on Official Social Media
- Vijayaprabha Facebook page: vijayaprabhanews
- Vijayaprabha Youtube channel: vijayaprabhakannada7413
Vijayaprabha Office Adress
Google business page: Vijayaprabha Office
Linkedin Profile: Vijayaprabha.com
3rd word, Near Primary School,
Sheddera Oni, Arasikere
Harapanahalli
Vijayanagara
583125