ತೆಲುಗು ನಟಿ ಓವಿಯಾ ಅವರ ಖಾಸಗಿ ವೀಡಿಯೊ ವೈರಲ್ ಆದ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಯುವಕರು ಓವಿಯಾ ಫೊಟೊಗಳಿಗೆ ಕಮೆಂಟ್ ಮಾಡುತ್ತಿದ್ದು, ಅದಕ್ಕೆ ಓವಿಯಾ ನೀಡಿರುವ ಪ್ರತಿಕ್ರಿಯೆ ಮತ್ತೆ ವೈರಲ್ ಆಗುತ್ತಿದೆ.
ನಟಿ ಓವಿಯಾ ಅವರ 17 ಸೆಕೆಂಡ್ಸ್‌ನ ಸೆಕ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನಟಿ ಇನ್ಸ್ಟಾಗ್ರಾಂನಲ್ಲಿ ಕೈ ಸನ್ನೆಯ ಫೊಟೊವೊಂದನ್ನು ಹಂಚಿಕೊಂಡಿದ್ದಾರೆ. ಈ ಫೊಟೊಗೆ ಹಲವರು ಕಮೆಂಟ್ ಮಾಡಿದ್ದು, ಅದರಲ್ಲಿ ಅನೇಕರು ನಟಿಯ ವಿಡಿಯೋ ಬಗ್ಗೆಯೂ ಕಮೆಂಟ್ ಹಾಕಿದ್ದಾರೆ.
ಹೀಗೆ ಒಬ್ಬ ‘ಮೇಡಮ್ ಇನ್ನೊಂದು ಸ್ವಲ್ಪ ಉದ್ದನೆಯ ವಿಡಿಯೋ ಇದ್ದರೆ ಚೆನ್ನಾಗಿರುತ್ತಿತ್ತು’ ಎಂದು ಕಮೆಂಟ್ ಮಾಡಿದ್ದು, ಅದಕ್ಕೆ ಓವಿಯಾ ಪ್ರತಿಕ್ರಿಯೆ ನೀಡಿ, ‘ನೆಕ್ಸ್ಟ್ ಟೈಮ್ ಬ್ರೋ’ ಎಂದಿದ್ದಾರೆ. ಇನ್ನೋರ್ವ, ವಿಡಿಯೋ ಚೆನ್ನಾಗಿದೆ ಎಂದಿದ್ದಕ್ಕೆ ‘ಎಂಜಾಯ್’ ಎಂದು ಓವಿಯಾ ರಿಪ್ಲೈ ಹಾಕಿದ್ದಾರೆ. ಓವಿಯಾ ಅವರ ಈ ಪ್ರತಿಕ್ರಿಯೆಗಳು ನಿಜಕ್ಕೂ ವೈರಲ್ ಆದ ವಿಡಿಯೋ ಅವರದ್ದೇನಾ ಎಂಬ ಸಂದೇಹಗಳನ್ನ ಮೂಡಿಸಿದೆ.