NREGA ಜಾಬ್ ಕಾರ್ಡ್ ನಿಂದ ಯಾವೆಲ್ಲಾ ಯೋಜನೆಯ ಲಾಭ ಪಡೆಯಬಹುದು? ಇಲ್ಲಿದೆ ಮುಖ್ಯ ಮಾಹಿತಿ

(NREGA) ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಬಹುಮುಖ್ಯವಾಗಿ ದಾಖಲೆಗಳು ಬೇಕು. ಅದರಲ್ಲಿ ಇದೊಂದು ದಾಖಲೆ ಇದ್ದರೆ ಸರ್ಕಾರದ ಹಲವು ಯೋಜನೆಯ ಲಾಭ ಪಡೆಯಬಹುದಾಗಿದೆ. ಹಾಗಾದರೆ ಯಾವ ಕಾರ್ಡ್, ಯಾವೆಲ್ಲಾ…

(NREGA) ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಬಹುಮುಖ್ಯವಾಗಿ ದಾಖಲೆಗಳು ಬೇಕು. ಅದರಲ್ಲಿ ಇದೊಂದು ದಾಖಲೆ ಇದ್ದರೆ ಸರ್ಕಾರದ ಹಲವು ಯೋಜನೆಯ ಲಾಭ ಪಡೆಯಬಹುದಾಗಿದೆ. ಹಾಗಾದರೆ ಯಾವ ಕಾರ್ಡ್, ಯಾವೆಲ್ಲಾ ಯೋಜನೆಯ ಲಾಭ ಪಡೆಯಬಹುದು, ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ಜಾಬ್ ಕಾರ್ಡ್ ಹೊಂದಿರುವವರಿಗೆ 1 ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ನೀಡಲಾಗುತ್ತದೆ. ನರೇಗಾ ಯೋಜನೆಯಡಿ, ಕಾರ್ಮಿಕರಿಗೆ ಕೆಲಸಕ್ಕಾಗಿ ಪ್ರತಿದಿನ ವೇತನವನ್ನು ನೀಡಲಾಗುತ್ತದೆ, ಅದನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಈ ಯೋಜನೆಯ ಲಾಭವನ್ನು ಜಾಬ್ ಕಾರ್ಡ್ ಹೊಂದಿರುವವರಿಗೆ ಮಾತ್ರ ನೀಡಲಾಗುತ್ತದೆ.

ನರೇಗಾ ಜಾಬ್ ಕಾರ್ಡ್ ನಿಂದ ಯಾವೆಲ್ಲಾ ಯೋಜನೆಯ ಲಾಭ ಪಡೆಯಬಹುದು:

Vijayaprabha Mobile App free

ಅಂಗವೈಕಲ್ಯ ನೆರವು ಯೋಜನೆ
ಅಂಗವೈಕಲ್ಯ ಪಿಂಚಣಿ ಯೋಜನೆ
ಕನ್ಯಾ ವಿವಾಹ ನೆರವು ಯೋಜನೆ
ಕಾರ್ಮಿಕರ ಗಂಭೀರ ಅನಾರೋಗ್ಯ ನೆರವು ಯೋಜನೆ
ವಸತಿ ನೆರವು ಯೋಜನೆ
ಸೌರ ಶಕ್ತಿ ಬೆಂಬಲ ಯೋಜನೆ
ಮಹಾತ್ಮ ಗಾಂಧಿ ಪಿಂಚಣಿ ನೆರವು ಯೋಜನೆ
ಹೆರಿಗೆ ಮಗು ಮತ್ತು ಹೆಣ್ಣು ಮಕ್ಕಳ ನೆರವು ಯೋಜನೆ
ಕಟ್ಟಡ ಕಾರ್ಮಿಕರ ಅಂತ್ಯಕ್ರಿಯೆ ನೆರವು ಯೋಜನೆ
ವೈದ್ಯಕೀಯ ಸೌಲಭ್ಯ ಯೋಜನೆ
ಶೌಚಾಲಯ ನೆರವು ಯೋಜನೆ
ವಸತಿ ಶಾಲಾ ಯೋಜನೆ
ಕೌಶಲ್ಯ ಅಭಿವೃದ್ಧಿ ತಾಂತ್ರಿಕ ಪ್ರಮಾಣೀಕರಣ ಮತ್ತು ಉನ್ನತೀಕರಣ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.