ಗಣೇಶ ಹಬ್ಬ ಪ್ರಯುಕ್ತ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ KSRTC

KSRTC: KSRTC ಗೌರಿ ಗಣೇಶ ಹಬ್ಬಕ್ಕೆ (Ganesh festival) ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ಹಬ್ಬದ ಪ್ರಯುಕ್ತ ಇದೇ ಸೆ.5-10ರವರೆಗೆ ಹೆಚ್ಚುವರಿಯಾಗಿ ವಿಶೇಷ ಬಸ್​​​​ಗಳ ವ್ಯವಸ್ಥೆ ಮಾಡಲಾಗಿದ್ದು, KSRTC Mobile Appನಲ್ಲಿ ಮುಂಗಡ ಬುಕ್ಕಿಂಗ್…

KSRTC passengers

KSRTC: KSRTC ಗೌರಿ ಗಣೇಶ ಹಬ್ಬಕ್ಕೆ (Ganesh festival) ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ಹಬ್ಬದ ಪ್ರಯುಕ್ತ ಇದೇ ಸೆ.5-10ರವರೆಗೆ ಹೆಚ್ಚುವರಿಯಾಗಿ ವಿಶೇಷ ಬಸ್​​​​ಗಳ ವ್ಯವಸ್ಥೆ ಮಾಡಲಾಗಿದ್ದು, KSRTC Mobile Appನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಹೌದು, ಹಬ್ಬಕ್ಕಾಗಿ ತಮ್ಮ-ತಮ್ಮ ಜಿಲ್ಲೆ, ಊರುಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಮಂಗಳೂರು, ಬೆಂಗಳೂರು, ಪುಣೆ, ಮುಂಬೈ, ಗೋವಾ ಇತರ ಕಡೆ ಪ್ರಯಾಣಿಸುವವರಿಗೆ ನಿಗದಿತ ದಿನಾಂಕಗಳ ನಡುವೆ ಹೆಚ್ಚುವರಿ ವಿಶೇಷ ಬಸ್​​​​ಗಳ ಸೌಲಭ್ಯ ಸಿಗಲಿದೆ.

ಇನ್ನು, ಸಾರಿಗೆ ನಿಗಮವು ವೋಲ್ವೋ ಎಸಿ ಐರಾವತ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ರಾಜಹಂಸ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ವಿವಿಧ ಮಾದರಿಯ ಬಸ್ ಗಳನ್ನು ಹಬ್ಬದಂದು ನಿರ್ವಹಣೆ ಮಾಡಲಿದ್ದು, https://www.ksrtc.in/ KSRTC Mobile Appನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು.

Vijayaprabha Mobile App free

https://vijayaprabha.com/what-caused-sudeep-darshans-friendship-to-break-up/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.