ಭಾರೀ ಮಳೆ ನಡುವೆ ನೇಪಾಳದಿಂದ ನೀರು ಬಿಡುಗಡೆಯಾದ ಹಿನ್ನೆಲೆ ಉತ್ತರ ಪ್ರದೇಶದ ಅನೇಕ ನಗರಗಳಲ್ಲಿ ಪ್ರವಾಹ ತೀವ್ರವಾಗುತ್ತಿದೆ.
ಬಹ್ಮೈಚ್, ಶ್ರಾವಸ್ತಿ, ಗೊಂಡಾ, ಬಲರಾಂಪುರ, ಅಯೋಧ್ಯೆ, ಅಂಬೇಡ್ಕರ್ ನಗರ, ಬಾರಾಬಂಕಿ, ಸೀತಾಪುರದ ಸುಮಾರು 250 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.
ಅಯೋಧ್ಯೆಯ ಸರಯೂ ನದಿಯ ನೀರಿನ ಮಟ್ಟ 22 ಸೆಂ.ಮೀ ಕಡಿಮೆಯಾಗಿದೆ. ಅದಾಗಿಯೂ ನದಿ ಅಪಾಯ ಮಟ್ಟದ 10 ಸೆಂ.ಮೀ ಎತ್ತರದಲ್ಲಿ ಹರಿಯುತ್ತಿದೆ.
ಪ್ರಮುಖ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಸೀತಾಪುರದಲ್ಲಿ ನದಿ ಕೊರೆತಕ್ಕೆ 34 ಮನೆಗಳು ಕೊಚ್ಚಿ ಹೋಗಿವೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.