Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » home » nandini milk new rate
Home ಪ್ರಮುಖ ಸುದ್ದಿ

Nandini milk: ನಂದಿನಿ ಹಾಲಿನ ಹೊಸ ದರ.. ಇಂದಿನಿಂದಲೇ

Nandini milk price: ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಹಾಲಿನ ದರಗಳನ್ನು ಏರಿಸಲಾಗಿದ್ದು, ಇಷ್ಟು ದಿನ 1000 ml ಹಾಲು 42 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಇಂದಿನಿಂದ 50 ml ಹಾಲನ್ನು ಹೆಚ್ಚುವರಿಯಾಗಿ…

Author Avatar

Vijayaprabha

June 26, 202410:46 am kmfnandini milknandini milk logoNandini milk new ratenandini milk pricenandini milk productsnandini milk share pricenew rateನಂದಿನಿ ಹಾಲಿನ ದರ
nandini milk vijayaprabha news

Nandini milk price: ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಹಾಲಿನ ದರಗಳನ್ನು ಏರಿಸಲಾಗಿದ್ದು, ಇಷ್ಟು ದಿನ 1000 ml ಹಾಲು 42 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಇಂದಿನಿಂದ 50 ml ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ, ಅದರ ದರ 2 ರೂ.ಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತದೆ.

ಇದನ್ನು ಓದಿ: ಮನೆಯ ಮೇಲೆ ಕಂಪೌಂಡ್ ಕುಸಿದು ಬಿದ್ದು ಮಲಗಿದ್ದಲ್ಲೇ ಮಕ್ಕಳು ಸೇರಿ ನಾಲ್ವರು ಸಾವು

Nandini milk new rate: ನಂದಿನಿ ಹಾಲಿನ ಹೊಸ ದರ ಹೀಗಿದೆ

  • ಟೋನ್ಡ್‌ ಹಾಲಿನ ಬೆಲೆ 500 MLಗೆ 22 ರೂ. ಇದ್ದದ್ದು 24 ರೂ ಆಗಲಿದ್ದು, 1 ಲೀ. 42ರಿಂದ 44ಕ್ಕೆ ಏರಿಕೆ.
  • ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು ಅರ್ಧ ಲೀ. 22 ರೂ.ನಿಂದ 24ಕ್ಕೆ ಏರಿಕೆಯಾಗಲಿದ್ದು, ಒಂದು ಲೀ. ಹಾಲಿನ ದರ 43ರಿಂದ 45 ರೂ. ಏರಿಕೆಯಾಗಲಿದೆ
  • ಹೋಮೋಜಿನೈಸ್ಡ್‌ ಹಸುವಿನ ಹಾಲು ಅರ್ಧ ಲೀ. 24ರಿಂದ 26 ರೂ.ಗೆ ಏರಿಕೆಯಾಗಲಿದ್ದು 1 ಲೀ. ಹಾಲು 46 ರಿಂದ 48ರೂ.ಕ್ಕೆ ಏರಿಕೆಯಾಗಲಿದೆ.
  • ಸ್ಪೆಷಲ್ ಅರ್ಧ ಲೀಟರ್ ಹಾಲು 25ರಿಂದ 27 ರೂ.ಗೆ ಏರಿಕೆಯಾಗಲಿದ್ದು 1 ಲೀ. 48 ರಿಂದ 50 ರೂ ಆಗಲಿದೆ.
  • ಶುಭಂ ಹಾಲು ಅರ್ಧ ಲೀ.ಗೆ 25 ಇದ್ದದ್ದು 27 ರೂ. ಏರಿಕೆಯಾಗಲಿದ್ದು,1 ಲೀಟರ್ ಬೆಲೆ 48 ರಿಂದ 50 ರೂ.ಗೆ ಏರಿಕೆಯಾಗಲಿದೆ
  • ಸಮೃದ್ಧಿ ಹಾಲು ಅರ್ಧ ಲೀ.ಗೆ 26ರಿಂದ 28 ರೂ., 1 ಲೀ.ಗೆ 51 ರಿಂದ 53ಕ್ಕೆ ಹೆಚ್ಚಳವಾಗಲಿದೆ.
  • ಹೋಮೋಜಿನೈಸ್ಡ್‌ ಶುಭಂ ಹಾಲಿನ ಅರ್ಧ ಲೀಟರ್ ಬೆಲೆ 25 ರಿಂದ 27 ರೂ., 1 ಲೀಟರ್ ಬೆಲೆ 49 ರಿಂದ 51ಕ್ಕೆ ಹೆಚ್ಚಳವಾಗಲಿದೆ.
  • ಸಂತೃಪ್ತಿ ಹಾಲಿನ ಬೆಲೆ ಅರ್ಧ ಲೀಟರ್ 28 ರಿಂದ 30 ರೂ.ಗೆ, 1 ಲೀಟರ್ ಬೆಲೆ 55 ರಿಂದ 57ಕ್ಕೆ ಹೆಚ್ಚಳವಾಗಲಿದೆ.
  • ಶುಭಂ ಗೋಲ್ಡ್ ಹಾಲು ಅರ್ಧ ಲೀ.ಗೆ 26 ರಿಂದ 28ಕ್ಕೆ ಏರಿಕೆಯಾಗಲಿದ್ದು, 1 ಲೀಟ‌ರ್ ಹಾಲಿನ ಬೆಲೆ 49 ರಿಂದ 51ಗೆ ಏರಿಕೆಯಾಗಲಿದೆ
  • ಡಬಲ್ ಟೋನ್ಡ್‌ ಹಾಲಿನ ಬೆಲೆ ಅರ್ಧ ಲೀಟರ್‌ಗೆ 21 ರೂ.ನಿಂದ 23ಕ್ಕೆ, 1 ಲೀಟರ್ ಬೆಲೆ 41 ರೂ. ಯಿಂದ 43ಕ್ಕೆ ಏರಿಕೆಯಾಗಲಿದೆ

ಇದನ್ನು ಓದಿ: ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

Vijayaprabha Mobile App free

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

BPL card with money

BPL Ration card: ಗ್ಯಾರಂಟಿ ಯೋಜನೆ ಲಾಭಕ್ಕಾಗಿ ಬಿಪಿಎಲ್ ಕಾರ್ಡ್​ಗೆ ಮುಗಿಬಿದ್ದ ಜನರು; ಬಿಗ್ ಶಾಕ್ ನೀಡಿದ ಆಹಾರ ಇಲಾಖೆ!

By Vijayaprabha May 25, 2023
#ट्रेंडिंग हैशटैग:kmfnandini milknandini milk logoNandini milk new ratenandini milk pricenandini milk productsnandini milk share pricenew rateನಂದಿನಿ ಹಾಲಿನ ದರ

Post navigation

Previous Previous post: ಮಂಗಳೂರು: ಮನೆಯ ಮೇಲೆ ಕಂಪೌಂಡ್ ಕುಸಿದು ಬಿದ್ದು ಮಲಗಿದ್ದಲ್ಲೇ ಮಕ್ಕಳು ಸೇರಿ ನಾಲ್ವರು ಸಾವು
Next Next post: Heavy rains: ಈ ಜಿಲ್ಲೆಗಳಲ್ಲಿ ಭಾರೀ ಮಳೆ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By