Ugadi Horoscope 2024 : ಯುಗಾದಿ ದಿನದಿಂದ ಕಾಲ ಚಕ್ರದ ಜೊತೆ ಮನುಷ್ಯನ ಭವಿಷ್ಯ ಚಕ್ರವೂ ಬದಲಾಗುತ್ತದೆ ಎನ್ನಲಾಗುತ್ತದೆ. ವರ್ಷದ ಹೊಸದಿನದ ಭವಿಷ್ಯವು ಯುಗಾದಿ ದಿನದಿಂದಲೇ ಪ್ರಾರಂಭವಾಗುತ್ತದೆ.
ಇದನ್ನು ಓದಿ: ಅಮವಾಸ್ಯೆ ದಿನವಾದ ಇಂದೇ ಸೂರ್ಯಗ್ರಹಣ: ಈ ರಾಶಿಯವರಿಗೆ ಅದೃಷ್ಟ, ಈ ರಾಶಿಯವರಿಗೆ ಭಾರೀ ಪರಿಣಾಮ..!
ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಕೆಲಸ ಮಾಡಲು ಪಂಚಾಂಗವನ್ನು ನೋಡಲಾಗುತ್ತದೆ. ಜ್ಯೋತಿಷಿಗಳು ಸಹ ಭವಿಷ್ಯದ ಲೆಕ್ಕಾಚಾರ ಹೇಳಲು ಯುಗಾದಿ ಹಬ್ಬದಿಂದ ಆರಂಭವಾಗುವ ಸಂವತ್ಸರವನ್ನೇ ಪರಿಗಣಿಸುತ್ತಾರೆ. ವಿಶೇಷವೆಂದರೆ ವರ್ಷದ ಹೊಸ ಪಂಚಾಂಗವೂ ಯುಗಾದಿ ಹಬ್ಬದಿಂದಲೇ ಶುರುವಾಗುತ್ತದೆ.
Ugadi Horoscope 2024: ಅವಿವಾಹಿತರಿಗೆ ಇಂದು ಮಾಂಗಲ್ಯ ಭಾಗ್ಯ ಕೂಡಿ ಬರಲಿದೆ
ವೃಶ್ಚಿಕ ರಾಶಿಯವರಿಗೆ ಇಂದು ಮಾತು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.
ಇದನ್ನು ಓದಿ: 54 ವರ್ಷಗಳ ನಂತರ ಇಂದೇ ವರ್ಷದ ಮೊದಲ ಸೂರ್ಯಗ್ರಹಣ; ಯಾವಾಗ ಪ್ರಾರಂಭ? ಭಾರತದಲ್ಲಿ ಗೋಚರಿಸುತ್ತಾ?
ಪ್ರೇಯಸಿ ಜೊತೆಯಲ್ಲಿ ಸುತ್ತಾಟ ಮಾಡುವಿರಿ. ವ್ಯಾಪಾರಿಗಳಿಗೆ ಹಳೆಯ ಹೂಡಿಕೆಯ ಕಾರಣದಿಂದಾಗಿ ಇಂದು ನಷ್ಟವಾಗುವ ಸಾಧ್ಯತೆ ಇದೆ. ನೀವು ಸಣ್ಣ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಸಹೋದರರ ಸಂಪೂರ್ಣ ಸಹಕಾರವಿರುತ್ತದೆ.
Ugadi Horoscope 2024: ಯಾರಿಗೆ ಲಾಭ- ಯಾರಿಗೆ ನಷ್ಟ?
ಮೇಷ: ಸಾಲ ಹೆಚ್ಚಾಗುವ ಸಾಧ್ಯತೆ.
ವೃಷಭ: ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.
ಮಿಥುನ: ಜೀವನದಲ್ಲಿ ಯಶಸ್ಸು ಸಿಗಲಿದೆ.
ಕಟಕ: ಆರ್ಥಿಕ ಲಾಭ. ವಿವಾಹ ಆಗಲಿದೆ.
ಸಿಂಹ: ಶೈಕ್ಷಣಿಕವಾಗಿ ಯಶಸ್ಸು. ಕನ್ಯಾ: ವ್ಯವಹಾರದಲ್ಲಿ ಲಾಭ.
ತುಲಾ: ವೇತನ ಹೆಚ್ಚಳ. ವೃಶ್ಚಿಕ: ಹೂಡಿಕೆಗಳಿಂದ ಲಾಭ.
ಧನು: ಆದಾಯ ಹೆಚ್ಚಳ. ಮಕರ: ವೈವಾಹಿಕ ಜೀವನದಲ್ಲಿ ಸವಾಲು.
ಮೀನ: ಜೀವನದಲ್ಲಿ ಸಂತೋಷ. ಕುಂಭ: ಷೇರು ಮಾರುಕಟ್ಟೆಯಲ್ಲಿ ಅದೃಷ್ಟ.
ಇದನ್ನು ಓದಿ: ರಾಜ್ಯದಲ್ಲಿ ಮುಂದಿನ 4 ದಿನ ಮಳೆ; 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |