Kisan Credit Card ATM : ರೈತರಿಗಾಗಿಯೇ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಇರುವ ರೈತರು ಸರ್ಕಾರದ ಕಡೆಯಿಂದ ಅತಿ ಕಡಿಮೆ ಒಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ.
ಇದನ್ನು ಓದಿ: ಅಕ್ರಮ ಸಂಬಂಧ ಅಪರಾಧವಲ್ಲ; ಹೈಕೋರ್ಟ್ ಮಹತ್ವದ ತೀರ್ಪು
ಹೌದು, 3 ವರ್ಷಗಳ ಅಲ್ಪಾವಧಿಯ ಸಾಲ ಯೋಜನೆಯಾಗಿದ್ದು, ರೈತರು ಹೊಂದಿರುವ ಜಮೀನಿನ ಆಧಾರದ ಮೇಲೆ ಸಾಲದ ಮೊತ್ತ ನಿರ್ಧಾರವಾಗುತ್ತದೆ. ಕನಿಷ್ಠ 3 ಲಕ್ಷ ರೂಪಾಯಿಗಳನ್ನು 3 ವರ್ಷಗಳ ಅವಧಿಗೆ ಪಡೆಯಬಹುದು ಇದಕ್ಕೆ ನಾಲ್ಕು ಪರ್ಸೆಂಟ್ ಬಡ್ಡಿ ದರ ವಿಧಿಸಲಾಗುವುದು.
Kisan Credit Card ATM : ರೈತರಿಗೆ ಇನ್ಮುಂದೆ ಕಿಸಾನ್ ಕ್ರೆಡಿಟ್ ಕಾರ್ಡ್ ‘ATM’
ಇನ್ನು, ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಸದ್ಯ ಅಗತ್ಯವಿದ್ದಾಗ ತಕ್ಷಣ ಹಣ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸಮಿತಿ ರಚಿಸಲು ಕೇಂದ್ರ ಕೃಷಿ ಸಚಿವಾಲಯ ನಿರ್ಧರಿಸಿದೆ.
ಇದನ್ನು ಓದಿ: ಕೆಟ್ಟ ಕೊಲೆಸ್ಟ್ರಾಲ್‌ಗೆ ಗುಡ್‌ಬೈ ಹೇಳುತ್ತೆ ಬೆಳ್ಳುಳ್ಳಿ; ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವಿಸಿ, ಮ್ಯಾಜಿಕ್ ನೋಡಿ
ಹೌದು, ಈ ಸಮಿತಿಯು ಡಿಜಿಟಲ್ ವಿತರಣೆ, ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸರಳೀಕರಣ & ಯೋಜನೆಯನ್ನು ಹೆಚ್ಚು ಹೆಚ್ಚು ರೈತರಿಗೆ ತಲುಪುವಂತೆ ಪರಿಶೀಲಿಸುತ್ತಿದೆ. ಮುಂದೆ ಕಿಸಾನ್ ಕ್ರೆಡಿಟ್ ಕಾರ್ಡ್ ATMನಂತೆ ಆಗುತ್ತದೆ. ಈ ATM ಕಾರ್ಡ್ ಮಾಡಿದ ನಂತರ, ರೈತರು ₹1.60 ಲಕ್ಷವರೆಗೆ ಖಾತರಿಯಿಲ್ಲದೆ ಸಾಲವನ್ನು ಪಡೆಯಬಹುದು ಎಂದು ಸಚಿವಾಲಯ ತಿಳಿಸಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |