Lok Sabha election 2024 karnataka: ಯಾವ ಜಿಲ್ಲೆಗಳಲ್ಲಿ ಯಾವಾಗ ಮತದಾನ? ಇಲ್ಲಿದೆ ಸಂಪೂರ್ಣ ಮಾಹಿತಿ

Lok Sabha election 2024 karnataka: ಕರ್ನಾಟದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ರಾಜ್ಯದಲ್ಲಿ ಏಪ್ರೀಲ್‌ 26 ಮತ್ತು ಮೇ 07…

Lok Sabha election 2024 karnatak

Lok Sabha election 2024 karnataka: ಕರ್ನಾಟದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ರಾಜ್ಯದಲ್ಲಿ ಏಪ್ರೀಲ್‌ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.

ಇದನ್ನು ಓದಿ: ಯಾರಾಗಲಿದ್ದಾರೆ ಈ ಬಾರಿಯ ಚಾಂಪಿಯನ್? ಪುರುಷರಿಗಿಂತ ಮೊದಲು ಹೆಣ್ಮಕ್ಕಳಿಗೆಯೇ ಪ್ರಶಸ್ತಿ…!

ಇನ್ನು ಮೊದಲ ಹಂತದಲ್ಲಿ & 2ನೇ ಹಂತದಲ್ಲಿ ತಲಾ 14 ಲೋಕಸಭಾ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದೆ. ಜಿಲ್ಲಾವಾರು ಚುನಾವಣೆ ನಡೆಯಲಿದ್ದು, ಲೋಕಸಭೆಯ ಫಲಿತಾಂಶವು ಜೂನ್ 4ರಂದು ಹೊರಬೀಳಲಿದೆ.

Vijayaprabha Mobile App free

Lok Sabha election 2024 karnataka; ಕರ್ನಾಟಕದ ಕ್ಷೇತ್ರದಲ್ಲಿ 1ನೇ ಹಂತ

Lok Sabha election 2024 karnatak

  • ಬೆಂಗಳೂರು ದಕ್ಷಿಣ ,
  • ಬೆಂಗಳೂರು ಉತ್ತರ
  • ಬೆಂಗಳೂರು ಕೇಂದ್ರ
  • ಮೈಸೂರು,
  • ಮಂಡ್ಯ
  • ಬೆಂಗಳೂರು ಗ್ರಾ,
  • ಚಾಮರಾಜನಗರ
  • ಕೋಲಾರ
  • ತುಮಕೂರು
  • ಉಡುಪಿ-ಚಿಕ್ಕಮಗಳೂರು,
  • ಚಿತ್ರದುರ್ಗ
  • ಚಿಕ್ಕಬಳ್ಳಾಪುರ,
  • ದಕ್ಷಿಣ ಕನ್ನಡ,
  • ಹಾಸನ; ಮೊದಲ ಹಂತದ ಮತದಾನ ಏ.26ಕ್ಕೆ ನಡೆಯಲಿದೆ.

ಇದನ್ನು ಓದಿ: ಕೇಂದ್ರದಿಂದ ಗುಡ್ ನ್ಯೂಸ್.. ಇವರಿಗೆ ಭಾರೀ ಸಂಬಳ ಹೆಚ್ಚಳ ಸೇರಿದಂತೆ ಎರಡು ವರ್ಷದ ಬಾಕಿ ಕೂಡ ಸಿಗಲಿದೆ..!

Lok Sabha election 2024 karnataka; ಕರ್ನಾಟಕದ ಈ ಕ್ಷೇತ್ರದಲ್ಲಿ 2ನೇ ಹಂತ

ಕರ್ನಾಟಕದಲ್ಲಿ ಮೇ 7ರಂದು 2ನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದೆ.

  • ಬೀದ‌ರ್ ಕಲಬುರಗಿ
  • ರಾಯಚೂರು
  • బళ్ళారి
  • ಕೊಪ್ಪಳ
  • ವಿಜಯಪುರ,
  • ಬಾಗಲಕೋಟೆ
  • ಚಿಕ್ಕೋಡಿ,
  • ಬೆಳಗಾವಿ
  • ಉತ್ತರ ಕನ್ನಡ ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.

ಇದನ್ನು ಓದಿ: ಕಾರು ಲೋನ್ ಪಡೆಯಲು ಎಷ್ಟು CIBIL ಸ್ಕೋರ್ ಬೇಕು? ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.