ಮಾರ್ಚ್‌ ತಿಂಗಳಲ್ಲಿ ಕಡ್ಡಾಯವಾಗಿ ಈ ಕಾರ್ಯಗಳನ್ನು ಪೂರ್ಣಗೊಳಿಸಿ; ಇಲ್ಲದಿದ್ದರೆ ನಿಮಗೆಯೇ ಕಷ್ಟ..!

month of March: ಪ್ರಸಕ್ತ ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿದ್ದು, ಆಧಾರ್‌ ನವೀಕರಣ ಸೇರಿದಂತೆ ಹಲವು ಕೆಲಸಗಳನ್ನು ನೀವು ಮಾರ್ಚ್ 31 ರೊಳಗೆ ಮಾಡಿ ಮುಗಿಸಬೇಕು. ಇಲ್ಲದಿದ್ದರೆ ನಿಮಗೆಯೇ ಕಷ್ಟ. ಅವು ಯಾವುದು ಈಗ…

month of March

month of March: ಪ್ರಸಕ್ತ ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿದ್ದು, ಆಧಾರ್‌ ನವೀಕರಣ ಸೇರಿದಂತೆ ಹಲವು ಕೆಲಸಗಳನ್ನು ನೀವು ಮಾರ್ಚ್ 31 ರೊಳಗೆ ಮಾಡಿ ಮುಗಿಸಬೇಕು. ಇಲ್ಲದಿದ್ದರೆ ನಿಮಗೆಯೇ ಕಷ್ಟ. ಅವು ಯಾವುದು ಈಗ ನೋಡೋಣ

ಇದನ್ನು ಓದಿ: ಗ್ರಾಹಕರಿಗೆ ಸಿಹಿಸುದ್ದಿ; ಬೆಳ್ಳುಳ್ಳಿ ದರ ಭಾರೀ ಇಳಿಕೆ

ಮಾರ್ಚ್‌ ತಿಂಗಳಲ್ಲಿ ಪೂರ್ಣಗೊಳಿಸಬೇಕಾದ ಕಾರ್ಯಗಳು

month of March
Work to be completed in the month of March
  • ಉಚಿತ ಆಧಾರ್ ನವೀಕರಣ- UIDAI ತನ್ನ ಗಡುವನ್ನು ಮಾರ್ಚ್ 14 ಎಂದು ನಿಗದಿಪಡಿಸಿದೆ.
  • Paytm ಪೇಮೆಂಟ್ಸ್‌ ಬ್ಯಾಂಕ್‌-ಮಾ. 15 ಅಂತಿಮ ದಿನ
  • ಫಾಸ್ಟಾಗ್‌ KYC-ಮಾ. 31 ಕೊನೆಯ ದಿನ
  • ತೆರಿಗೆ ಉಳಿತಾಯ-ಮಾ. 31 ಲಾಸ್ಟ್‌ ಡೇಟ್‌
  • ಮುಂಗಡ ತೆರಿಗೆ ಪಾವತಿಯ 4ನೇ ಕಂತು-ಮಾ. 15 ಕೊನೆಯ ದಿನ
  • ITR ಸಲ್ಲಿಕೆ-ಮಾ. 31 ಅಂತಿಮ ದಿನಾಂಕ
  • SBI ವಿಶೇಷ FD ಯೋಜನೆ – ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ
  • SBI ಹೋಮ್ ಲೋನ್ ದರ- 65 ರಿಂದ 75 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ಮಾರ್ಚ್ 31 ರವರೆಗೆ
  • DBI ಬ್ಯಾಂಕ್‌ನ ವಿಶೇಷ FD ಯೋಜನೆ- ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ
  • ತೆರಿಗೆ ವಿನಾಯಿತಿಗಾಗಿ ಹೂಡಿಕೆಯ ಗಡುವು – 31 ಮಾರ್ಚ್.

ಇದನ್ನು ಓದಿ: ಗೃಹಲಕ್ಷ್ಮಿ ಯೋಜನೆಯ ರೂ 2,000; 7ನೇ ಕಂತಿನ ಹಣ ಈ ದಿನ ಬಿಡುಗಡೆ..!

Vijayaprabha Mobile App free

month of March: ಮಾರ್ಚ್ 15 ರ ನಂತರ Paytm ಫಾಸ್ಟ್‌ಟ್ಯಾಗ್ ಕಾರ್ಯನಿರ್ವಹಿಸುತ್ತದೆಯೇ?

ಆರ್‌ಬಿಐ ನಿರ್ಬಂಧಗಳ ಹಿನ್ನೆಲೆಯಲ್ಲಿ ಪೇಟಿಎಂ ಫಾಸ್ಟ್‌ಟ್ಯಾಗ್ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ. ಈ ವರ್ಷ ಮಾರ್ಚ್ 15 ರ ನಂತರವೂ ಫಾಸ್ಟ್ಯಾಗ್ ಸೇವೆಗಳು ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸ್ಪಷ್ಟತೆ ಇಲ್ಲ..

ಆದರೆ Paytm FastTag ಖಂಡಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ಘೋಷಿಸಿದೆ. ಭವಿಷ್ಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿದೆ. ಈ ಹಿನ್ನಲೆಯಲ್ಲಿ Paytm ಕಂಪನಿ ಆ್ಯಪ್​ನಲ್ಲಿ ಟಾಪ್ ಅಪ್ ಸಂದೇಶ ಕಾಣಿಸುತ್ತಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.