FASTag KYC: ವಾಹನದಾರರು ಫಾಸ್ಟ್‌ಟ್ಯಾಗ್ ಕೆವೈಸಿ ಪೂರ್ಣಗೊಳಿಸುವ ಗಡುವು ಇಂದು ಕೊನೆಗೊಳ್ಳಲಿದ್ದು, ಕೆವೈಸಿ ಅನ್ನು ಈ ಗಡುವಿನೊಳಗೆ ಪೂರ್ಣಗೊಳಿಸದಿದ್ದಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸುವುದಾಗಿ NHAI ಈಗಾಗಲೇ ಸ್ಪಷ್ಟಪಡಿಸಿದೆ.
ಇದನ್ನು ಓದಿ: ಅದಕ್ಕೇ ನಾನು ಆ ನೋಡಿಲ್ಲ; ಅನಿಮಲ್ ಸಿನಿಮಾ ಬಗ್ಗೆ ನಟಿ ಖುಷ್ಬೂ ಕಾಮೆಂಟ್
ಹೌದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು KYC ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ಟೋಲ್‌ಗೇಟ್‌ಗಳಲ್ಲಿ ಸಮಸ್ಯೆ ಉಂಟಾಗಬಹುದು
FASTag KYC: ಮತ್ತೆ ಗಡುವು ವಿಸ್ತರಿಸುವ ಸಾಧ್ಯತೆ ಇಲ್ಲ
ಈಗಾಗಲೇ ಒಂದು ಬಾರಿ ಗಡುವು ವಿಸ್ತರಿಸಿರುವುದರಿಂದ ಮತ್ತೆ ಗಡುವು ವಿಸ್ತರಿಸುವ ಸಾಧ್ಯತೆ ಇಲ್ಲ ಎನ್ನುತ್ತಿವೆ ಸಂಬಂಧಿತ ಮೂಲಗಳು. ಪ್ರತಿ ವಾಹನಕ್ಕೆ ಒಂದೇ ಫಾಸ್ಟ್‌ಟ್ಯಾಗ್ ಇರಬೇಕು ಎಂಬ ಉದ್ದೇಶದಿಂದ NHAI ಈ ನಿಯಮ ತಂದಿದೆ. ಕೆವೈಸಿ ಪ್ರಕ್ರಿಯೆಯನ್ನು ಫಾಸ್ಟ್‌ಟ್ಯಾಗ್ ವೆಬ್‌ಸೈಟ್‌ನಲ್ಲಿ https://fastag.ihmcl.com/ ಪೂರ್ಣಗೊಳಿಸಬಹುದು.
ಇದನ್ನು ಓದಿ: ಈ ಇದ್ದರೆ 5 ಲಕ್ಷ ರೂ ಸೌಲಭ್ಯ; ನಾಳೆಯೇ ಕೊನೆ ದಿನ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |