ಬೆಳ್ಳುಳ್ಳಿ ಗಾತ್ರದಲ್ಲಿ ಚಿಕ್ಕದಾದರು ಕೆಲಸ ಮಾತ್ರ ಬೆಟ್ಟದಷ್ಟು; ಔಷಧೀಯ ಗುಣಗಳ ಆಗರ ಈ ಬೆಳ್ಳುಳ್ಳಿ…?

ಬೆಳ್ಳುಳ್ಳಿ ಔಷಧೀಯ ಉಪಯೋಗಗಳು:- 1) ಚೇಳು ಕುಟುಕಿದ ಜಾಗಕ್ಕೆ ಬೆಳ್ಳುಳ್ಳಿ ತೊಳೆಯನ್ನು ತೇದು ಹಚ್ಚಿದರೆ ನೋವು ಕೂಡಲೇ ಕಡಿಮೆಯಾಗುತ್ತದೆ. 2) ಬೆಳ್ಳುಳ್ಳಿಯ ಸೇವನೆಯಿಂದ ಕ್ಷಯ ರೋಗ ನಿವಾರಣೆಯಾಗುತ್ತದೆ. 3) ಹಾಲಿನಲ್ಲಿ ಬೇಯಿಸಿದ ಬೆಳ್ಳುಳ್ಳಿ ತೊಳೆಗಳನ್ನು…

garlic

ಬೆಳ್ಳುಳ್ಳಿ ಔಷಧೀಯ ಉಪಯೋಗಗಳು:-

1) ಚೇಳು ಕುಟುಕಿದ ಜಾಗಕ್ಕೆ ಬೆಳ್ಳುಳ್ಳಿ ತೊಳೆಯನ್ನು ತೇದು ಹಚ್ಚಿದರೆ ನೋವು ಕೂಡಲೇ ಕಡಿಮೆಯಾಗುತ್ತದೆ.

2) ಬೆಳ್ಳುಳ್ಳಿಯ ಸೇವನೆಯಿಂದ ಕ್ಷಯ ರೋಗ ನಿವಾರಣೆಯಾಗುತ್ತದೆ.

Vijayaprabha Mobile App free

3) ಹಾಲಿನಲ್ಲಿ ಬೇಯಿಸಿದ ಬೆಳ್ಳುಳ್ಳಿ ತೊಳೆಗಳನ್ನು ದಿನವೂ ಸೇವಿಸುವುದರಿಂದ ಉಬ್ಬಸ ರೋಗ ಉಲ್ಬಣ ವಾಗುವುದಿಲ್ಲ,

4) ಬೆಳ್ಳುಳ್ಳಿಯನ್ನು ಆಹಾರದೊಡನೆ ದಿನವೂ ಸೇವಿಸುತ್ತಿದ್ದರೆ ಕೀಲುನೋವು ಬರುವುದಿಲ್ಲ ಮತ್ತು ನೆಗಡಿ ಉಂಟಾಗುವುದಿಲ್ಲ,

5) ದಡೂತಿಗಳು ಬೆಳ್ಳುಳ್ಳಿಯನ್ನು ಪ್ರತಿದಿನದ ಆಹಾರದಲ್ಲಿ ಉಪಯೋಗಿಸಿದರೆ ಶರೀರದ ತೂಕ ಕುಗ್ಗುತ್ತದೆ.

6) ಪ್ರತಿದಿನ ಬೆಳ್ಳುಳ್ಳಿಯನ್ನು ಆಹಾರ ದೊಡನೆ ಸೇವಿಸುತ್ತಿದ್ದರೆ ರಕ್ತದೊತ್ತಡ ಉಂಟಾಗುವುದಿಲ್ಲ,

7) ಬೆಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಅರೆದು ಹುಣ್ಣಿಗೆ ಹಚ್ಚುತ್ತಿದ್ದರೆ ಶೀಘ್ರವೇ ವಾಸಿಯಾಗುವುದು.

8) ಕಿವಿನೋವು ಉಂಟಾದಾಗ ಬೆಳ್ಳುಳ್ಳಿ ತೊಳೆಯನ್ನು ಹರಳೆಣ್ಣೆಯಲ್ಲಿ ಕರಿದ ಆ ಎಣ್ಣೆಯನ್ನು ಹನಿಹನಿಯಾಗಿ ಕಿವಿಗೆ ಉಗುರು ಬೆಚ್ಚಗಿರುವಂತೆ ಬಿಟ್ಟರೆ ಕಿವಿ ನೋವು ನಿವಾರಣೆಯಾಗುತ್ತದೆ.

9) ಬೆಳ್ಳುಳ್ಳಿಯನ್ನು ಬೂದಿಯಲ್ಲಿಟ್ಟು ಸುಟ್ಟು ತಿನ್ನುವುದರಿಂದ ಹೊಟ್ಟೆ ಉಬ್ಬರ, ಅಜೀರ್ಣ ನಿವಾರಣೆಯಾಗುತ್ತದೆ.

10) ಬೆಳ್ಳುಳ್ಳಿಯನ್ನು ಬೇಯಿಸಿದ ನೀರಿನಿಂದ ಗಾಯವನ್ನು ತೊಳೆಯುತ್ತಿದ್ದರೆ ರೋಗಾಣುಗಳು ನಾಶವಾಗಿ ಗಾಯದ ಶೀಘ್ರವೇ ಮಾಯುತ್ತದೆ.

ಇದನ್ನು ಓದಿ: ಒಗ್ಗರಣೆಗೆ ಮಾತ್ರ ಸೀಮಿತವಲ್ಲದ ಜೀರಿಗೆಯ ಅದ್ಭುತ ಪ್ರಯೋಜನಗಳೇನು ಗೊತ್ತೇ? ಇಲ್ಲಿದೆ ಉಪಯುಕ್ತ ಮಾಹಿತಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.