ತಮಿಳಿನ ಹಿರಿಯ ನಟ ಕಮಲ್ ಹಾಸನ್ ಪುತ್ರಿ ಖ್ಯಾತ ಬಹುಭಾಷಾ ನಟಿ ಶ್ರುತಿ ಹಾಸನ್ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುತ್ತಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್ಟಿಗರೊಂದಿಗೆ ನಡೆಸಿದ ಚಿಟ್‌ಚಾಟ್‌ನಿಂದಾಗಿ ನಟಿ ಶ್ರುತಿ ಹಾಸನ್ ಸುದ್ದಿಯಲ್ಲಿದ್ದಾರೆ.
ಇದನ್ನು ಓದಿ: ಸೋಲಿನ ದವಡೆಯಿಂದ ಪಾರು ಮಾಡಿದ ರಾಹುಲ್, ಜಡೇಜಾ; ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ 5 ವಿಕೆಟ್ ಭರ್ಜರಿ ಜಯ
ಹೌದು, ಪಾಪ್ ಗಾಯಕ ಶಂತನು ಹಜಾರಿಕಾ ಜೊತೆ ಲಿವಿಂಗ್ ಟು ಗೆದರ್ ಸಂಬಂಧದಲ್ಲಿರುವ ನಟಿ ಶ್ರುತಿ ಹಾಸನ್, ಸಿಲ್ಲಿ ಪ್ರಶ್ನೆ ಕೇಳಿ ಎಂದಿದ್ದಾರೆ. ಆಗ ನೆಟ್ಟಿಗನೊಬ್ಬ ʻಆರ್ ಯು ವರ್ಜಿನ್?ʼ ಎಂದು ಕೇಳಬಾರದ ಪ್ರಶ್ನೆಯನ್ನು ಕೇಳಿದ್ದಾನೆ. ಆಗ ನಟಿ ಶ್ರುತಿ ಹಾಸನ್ ʻಆ ಪದದ ಸ್ಪೆಲ್ಲಿಂಗ್ ಮೊದಲು ಕಲಿʼ ಎಂದು ತಿರುಗೇಟು ಕೊಟ್ಟಿದ್ದಾರೆ.
ಇದನ್ನು ಓದಿ: ಕಬ್ಜ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರೀ ಕೊಟ್ಟ ಉಪ್ಪಿ, ಸುದೀಪ್, ಶಿವಣ್ಣ; ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು?
ಇನ್ನು, ನಟಿ ಶ್ರುತಿ ಹಾಸನ್ ಅವರು ತೆಲುಗು, ತಮಿಳು ಸೇರಿದಂತೆ ಗಬ್ಬರ್ ಸಿಂಗ್, ಬಲುಪು, ಪೂಜಾಯ್, ರೇಸ್ ಗುರ್ರಂ, ಶ್ರೀಮಂತುಡು, ಕ್ರ್ಯಾಕ್ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನು ಓದಿ: ʻವೀಕೆಂಡ್ ವಿಥ್ ರಮೇಶ್ ಸೀಸನ್ 5ʼಗೆ ದಿನಾಂಕ ಫಿಕ್ಸ್; ಈ ಸೀಸನ್ ಮೊದಲ ಅಥಿತಿ ಯಾರು ಗೊತ್ತಾ?