ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ: ಹಲವಾರು ಹುದ್ದೆಗಳಿಗೆ ಅರ್ಜಿ ಅಹ್ವಾನ; ಮಾರ್ಚ್ 18 ಕೊನೆ ದಿನ

NWKRTC Recruitment 2023: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯಿಂದ ಫಿಟ್ಟರ್, ಎಲೆಕ್ನಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ ಮೋಟರ್ ವೆಹಿಕಲ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ…

NWKRTC

NWKRTC Recruitment 2023: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯಿಂದ ಫಿಟ್ಟರ್, ಎಲೆಕ್ನಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ ಮೋಟರ್ ವೆಹಿಕಲ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ.

ಇದನ್ನು ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ: ತಿಂಗಳಿಗೆ 50,000 ರೂ ಸಂಬಳ; ಇಂದೇ ಕೊನೆ ದಿನ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಇಲಾಖೆಯ ಅಧಿಕೃತ ವೆಬ್‌ಸೈಟ್ www.nwkrtc karnataka.gov.in ಆಗಿದ್ದು, ಫಿಟ್ಟರ್, ಎಲೆಕ್ನಿಷಿಯನ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್ ಹಾಗೂ ಮೆಕ್ಯಾನಿಕ್ ಮೋಟರ್ ವೆಹಿಕಲ್ ಹುದ್ದೆಗಳಿಗೆ 18 ಮಾರ್ಚ್ 2023 ರೊಳಗೆ ಆನ್‌ಲೈನ್‌ ಮುಖಾಂತರ ರಿಜಿಸ್ಟರ್ ಆಗಿ 18 ಮಾರ್ಚ್ 2023 ರಂದು ನೇರ ಸಂದರ್ಶನದ ಮುಖಾಂತರ ನೇಮಕಾತಿ ಭರ್ತಿ ಮಾಡಲಾಗುವುದು.

Vijayaprabha Mobile App free

ಇದನ್ನು ಓದಿ: ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ ವೇತನಕ್ಕೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

ಹುದ್ದೆಗಳ ವಿವರ:

ಹುದ್ದೆಯ ಹೆಸರು: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇಲಾಖೆಯಲ್ಲಿ ಹುದ್ದೆಗಳು

ಒಟ್ಟು ಹುದ್ದೆಗಳು: ಹಲವಾರು ಹುದ್ದೆಗಳು

ಅಪ್ಲೈ ಮಾಡುವ ವಿಧಾನ: ಆನ್’ಲೈನ್ ಹಾಗೂ ನೇರ ಸಂದರ್ಶನದ ಮುಂಖಾಂತರ

ಆಯ್ಕೆ ಮಾಡುವ ವಿಧಾನ: ನೇರ ಸಂದರ್ಶನದ ಮೂಲಕ

ನೇರ ಸಂದರ್ಶನದ ದಿನಾಂಕ: 18-ಮಾರ್ಚ್-2023

ಹುದ್ದೆಗಳ ನೋಟಿಫಿಕೇಷನ್ ಗಾಗಿ https://drive.google.com/file/d/1p73_xfcLV3rU-wJdJ_pGNovb2GwxpK9g/view ಕ್ಲಿಕ್ ಮಾಡಿ ಡೌನ್ ಮಾಡಿಕೊಳ್ಳಿ

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು https://www.apprenticeshipindia.gov.in/ ಕ್ಲಿಕ್ ಮಾಡಿ

ಇದನ್ನು ಓದಿ: ಅನ್ನದಾತರೇ: ಈ ರೀತಿ ಮಾಡಿದ್ರೆ ನಿಮ್ಮ ಖಾತೆ ಸೇರುತ್ತೆ ಬರೋಬ್ಬರಿ 42 ಸಾವಿರ; ಸರ್ಕಾರದ ಈ ಹಣವನ್ನು ನಿಮ್ಮದಾಗಿಸಿಕೊಳ್ಳಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.