ಭಾರೀ ಆಫರ್​ಗಳ ಘೋಷಿಸಿದ ಅಮೇಜಾನ್

ಪ್ರಮುಖ ಇ-ಕಾಮರ್ಸ್ ದೈತ್ಯ ಅಮೆಜಾನ್ ಮೆಗಾ ಎಲೆಕ್ಟ್ರಾನಿಕ್ ಡೇಸ್ ಎಂಬ ಮೆಗಾ ಸೇಲ್ ಘೋಷಿಸಿದೆ. ಹೌದು, ಅಮೆಜಾನ್ ಮೆಗಾ ಸೇಲ್ ಘೋಷಿಸಿದ್ದು, ಈ ಮಾರಾಟವು ಲ್ಯಾಪ್‌ಟಾಪ್‌ಗಳು, ವೇರಬಲ್‌ಗಳು, ಹೆಡ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, PC ಪರಿಕರಗಳು, ಕ್ಯಾಮೆರಾಗಳು…

amazon-vijayaprabha-news

ಪ್ರಮುಖ ಇ-ಕಾಮರ್ಸ್ ದೈತ್ಯ ಅಮೆಜಾನ್ ಮೆಗಾ ಎಲೆಕ್ಟ್ರಾನಿಕ್ ಡೇಸ್ ಎಂಬ ಮೆಗಾ ಸೇಲ್ ಘೋಷಿಸಿದೆ.

ಹೌದು, ಅಮೆಜಾನ್ ಮೆಗಾ ಸೇಲ್ ಘೋಷಿಸಿದ್ದು, ಈ ಮಾರಾಟವು ಲ್ಯಾಪ್‌ಟಾಪ್‌ಗಳು, ವೇರಬಲ್‌ಗಳು, ಹೆಡ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, PC ಪರಿಕರಗಳು, ಕ್ಯಾಮೆರಾಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳ ಪ್ರಮುಖ ಬ್ರಾಂಡ್‌ಗಳ ಮೇಲೆ ಅದ್ಭುತವಾದ ಡೀಲ್‌ಗಳು ಮತ್ತು ಕೊಡುಗೆಗಳನ್ನು ನೀಡುತ್ತದೆ.

HDFC ಬ್ಯಾಂಕ್ ಕೂಡ ಕ್ರೆಡಿಟ್ ಕಾರ್ಡ್ ಮೂಲಕ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಘೋಷಿಸಿದೆ. ಈ ಮಾರಾಟವು ಈಗಾಗಲೇ ಮಾರ್ಚ್ 10 ರಿಂದ ಆರಂಭವಾಗಿದ್ದು ಮಾರ್ಚ್ 14 ರವರೆಗೆ ಮುಂದುವರಿಯುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.