ಈ ಮಾತ್ರೆಗಳಿಂದ ಸೈಡ್‌ ಎಫೆಕ್ಟ್‌ ; ಅಸಿಡಿಟಿಗೆ ಬಳಸುವ ರಾನಿಟಿಡಿನ್ ಸೇವನೆಯಿಂದ ಹೃದಯಾಘಾತ..!

ಪ್ಯಾರೆಸಿಟಮಾಲ್, ಅಜಿತ್ರೊಮೈಸಿನ್ ಮತ್ತು ಐಬುಪ್ರೊಫೇನ್ ಸೇರಿದಂತೆ 213 ಮಾತ್ರೆಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಭಾರತೀಯ ಫಾರ್ಮಾ ಆಯೋಗವು ಬಹಿರಂಗಪಡಿಸಿದೆ. ಹೌದು, ಅಸಿಡಿಟಿಗೆ ಬಳಸುವ ರಾನಿಟಿಡಿನ್ ಹಠಾತ್ ಹೃದಯಾಘಾತಕ್ಕೆ ಕಾರಣವಾಗಬಹುದಾಗಿದ್ದು, ಇವುಗಳನ್ನು ವೈದ್ಯರ ಸೂಚನೆಯಿಲ್ಲದೆ…

medicine vijayaprabha news

ಪ್ಯಾರೆಸಿಟಮಾಲ್, ಅಜಿತ್ರೊಮೈಸಿನ್ ಮತ್ತು ಐಬುಪ್ರೊಫೇನ್ ಸೇರಿದಂತೆ 213 ಮಾತ್ರೆಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಭಾರತೀಯ ಫಾರ್ಮಾ ಆಯೋಗವು ಬಹಿರಂಗಪಡಿಸಿದೆ.

ಹೌದು, ಅಸಿಡಿಟಿಗೆ ಬಳಸುವ ರಾನಿಟಿಡಿನ್ ಹಠಾತ್ ಹೃದಯಾಘಾತಕ್ಕೆ ಕಾರಣವಾಗಬಹುದಾಗಿದ್ದು, ಇವುಗಳನ್ನು ವೈದ್ಯರ ಸೂಚನೆಯಿಲ್ಲದೆ ಬಳಸದಂತೆ ಸೂಚಿಸಲಾಗಿದೆ. ಈ ಪಟ್ಟಿಯಲ್ಲಿರುವ ಇನ್ನು ಕೆಲವು ಔಷಧಿಗಳೆಂದರೆ: ಪಿವರಾಸಿಲಿನ್, ಮನ್ನಿಟಾಲ್, ಬ್ರೂಫೆನ್, ಅಮೋಕ್ಸಿಸಿಲಿನ್ ಕ್ಲಾಲಾನಿಕ್, ಅಮ್ಲೋಡೆಫಿನ್, ಝಿಂಕ್, ಟ್ರೆಮಡಾಲ್ ಮುಂತಾದವುಗಳು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.