ಸುಪ್ರೀಂ ಕೋರ್ಟ್‌ ಬಗ್ಗೆ ಗೊತ್ತೇ?

* ಸುಪ್ರೀಂ ಕೋರ್ಟ್‌ ಜನವರಿ 28, 1950ರಂದು ಸ್ಥಾಪನೆಯಾಯಿತು * ಸುಪ್ರೀಂ ಕೋರ್ಟ್‌ ಅನ್ನು ಮೂಲಭೂತ ಹಕ್ಕುಗಳ ರಕ್ಷಣಾ ಕವಚ ಎನ್ನುವರು * 124ರಿಂದ 147ನೇ ವಿಧಿಯವರೆಗೆ ಸುಪ್ರೀಂ ಕೋರ್ಟ್‌ ಬಗ್ಗೆ ವಿವರಿಸಲಾಗಿದೆ *…

Supreme Court

* ಸುಪ್ರೀಂ ಕೋರ್ಟ್‌ ಜನವರಿ 28, 1950ರಂದು ಸ್ಥಾಪನೆಯಾಯಿತು

* ಸುಪ್ರೀಂ ಕೋರ್ಟ್‌ ಅನ್ನು ಮೂಲಭೂತ ಹಕ್ಕುಗಳ ರಕ್ಷಣಾ ಕವಚ ಎನ್ನುವರು

* 124ರಿಂದ 147ನೇ ವಿಧಿಯವರೆಗೆ ಸುಪ್ರೀಂ ಕೋರ್ಟ್‌ ಬಗ್ಗೆ ವಿವರಿಸಲಾಗಿದೆ

Vijayaprabha Mobile App free

* ಸುಪ್ರೀಂ ಕೋರ್ಟ್‌ ಧ್ಯೇಯವಾಕ್ಯ ʻಯಥೋ ಧರ್ಮಸ್ತತೋ ಜಯಹಾʼ

* ಸುಪ್ರೀಂ ಕೋರ್ಟ್‌ 17 ಎಕರೆಯಲ್ಲಿ ಇಂಡೋ ಬ್ರಿಟಿಷ್‌ ಶೈಲಿಯಲ್ಲಿದ್ದು, ಇದರ ವಾಸ್ತುಶಿಲ್ಪಿ ಗಣೇಶ್‌ ಬಿಕಾಜಿ ದಿಯೋಲಾಲಿಕರ್‌

* ಸುಪ್ರೀಂ ತೀರ್ಪನ್ನು ಬೇರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ

* ಸುಪ್ರೀಂನಲ್ಲಿ 33 ನ್ಯಾಯಾಧೀಶರು, ಒಬ್ಬರು ಮುಖ್ಯ ನ್ಯಾಯಾಧೀಶರು ಇರುತ್ತಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.