ʻಸಿದ್ದು, ಖರ್ಗೆ, ಡಿಕೆಶಿ ಮಕ್ಕಳು BJP ಸೇರ್ತಾರೆʼ

ಬೆಂಗಳೂರು: ಹೋಗ್ತಾ, ಹೋಗ್ತಾ ಕಾಂಗ್ರೆಸ್ ಪಕ್ಷದ ಬಸ್‌ನ ಬ್ರೇಕ್‍ ಫೇಲ್‌ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಹೌದು, ಬೆಂಗಳೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ಮತ್ತು ಬೆಂಬಲಿಗರ ಬಿಜೆಪಿ ಪಕ್ಷ ಸೇರ್ಪಡೆ…

Nalin Kumar Kateel

ಬೆಂಗಳೂರು: ಹೋಗ್ತಾ, ಹೋಗ್ತಾ ಕಾಂಗ್ರೆಸ್ ಪಕ್ಷದ ಬಸ್‌ನ ಬ್ರೇಕ್‍ ಫೇಲ್‌ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ಮತ್ತು ಬೆಂಬಲಿಗರ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್‍ ಕುಮಾರ್ ಕಟೀಲ್ ಅವರು, ಮುಂದೆ ಸಿದ್ರಾಮಣ್ಣನ ಮಗ, ಖರ್ಗೆಯವರ ಮಗ, ಡಿಕೆಶಿ ಮನೆಯಿಂದಲೂ ಬಿಜೆಪಿ ಸೇರುತ್ತಾರೆ. ಹೋಗ್ತಾ, ಹೋಗ್ತಾ ಕಾಂಗ್ರೆಸ್ ಪಕ್ಷದ ಬಸ್‌ನ ಬ್ರೇಕ್‍ ಫೇಲ್‌ ಆಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಮತ್ತೆ ನಾವೇ ಡಬಲ್ ಎಂಜಿನ್ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.