ಮನೆ ನಿರ್ಮಿಸುವಾಗ ಹಾಗೂ ನಿರ್ಮಿಸಿದ ಬಳಿಕವೂ ದೇವರ ಕೋಣೆ ಯಾವ ಕಡೆ ಮಾಡಬೇಕು ಎಂಬ ಗೊಂದಲ ಇದ್ದೇ ಇರುತ್ತದೆ.
ಮನೆಯಲ್ಲಿ ಪೂಜಾ ಸ್ಥಳವನ್ನು ಉತ್ತರಾಭಿಮುಖ ಅಥವಾ ಪೂರ್ವಾಭಿಮುಖವಾಗಿ ನಿರ್ಮಿಸಬೇಕು ಎಂದು ಪುರಾಣದ ಶಾಸ್ತ್ರಗಳು ಹೇಳುತ್ತವೆ.
ಜೊತೆಗೆ ದೇವಸ್ಥಾನದಿಂದ ತಂದ ಮೂರ್ತಿಯನ್ನು ಪೂಜೆಯ ಮನೆಯಲ್ಲಿ ಇಡುವುದು, ಪೂಜೆ ಮಾಡುವುದು ಸರಿಯಲ್ಲ.
ಪೂಜೆ ಮಾಡುವಾಗ ಉತ್ತರ ದಿಕ್ಕಿನಲ್ಲಿ ಕುಳಿತು ದೇವರ ಮೂರ್ತಿಯನ್ನು ಪೂಜಿಸಿದರೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.