ಹೆಚ್ಚು ಮೊಟ್ಟೆ ತಿಂತೀರಾ? ಎಚ್ಚರ..!

ಹೆಚ್ಚಿನ ಜನರು ಮುಂಜಾನೆ ಅಥವಾ ಊಟದ ಸಮಯದಲ್ಲಿ ಬೇಯಿಸಿದ ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ.ಮೊಟ್ಟೆ ಆರೋಗ್ಯಕ್ಕೆ ಉತ್ತಮ ಪೋಷಕಾಂಶಭರಿತ ಆಹಾರ. ಆದ್ರೆ ಹೆಚ್ಚಾಗಿ ಮೊಟ್ಟೆ ತಿಂದ್ರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಅಂತಾರೆ ತಜ್ಞರು. ★ಹೆಚ್ಚಿನ ಮೊಟ್ಟೆ ಸೇವನೆಯಿಂದ…

Egg vijayaprabha news

ಹೆಚ್ಚಿನ ಜನರು ಮುಂಜಾನೆ ಅಥವಾ ಊಟದ ಸಮಯದಲ್ಲಿ ಬೇಯಿಸಿದ ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ.ಮೊಟ್ಟೆ ಆರೋಗ್ಯಕ್ಕೆ ಉತ್ತಮ ಪೋಷಕಾಂಶಭರಿತ ಆಹಾರ. ಆದ್ರೆ ಹೆಚ್ಚಾಗಿ ಮೊಟ್ಟೆ ತಿಂದ್ರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಅಂತಾರೆ ತಜ್ಞರು.

★ಹೆಚ್ಚಿನ ಮೊಟ್ಟೆ ಸೇವನೆಯಿಂದ ಡಯೇರಿಯಾ ಬರುವ ಅಪಾಯವಿದೆ. ಇದರಿಂದ ದೇಹವು ಬಲಹೀನಗೊಳ್ಳುವ ಸಂಭವ ಹೆಚ್ಚಾಗಿದೆ.

★ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

Vijayaprabha Mobile App free

★ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ.

★ಹೊಟ್ಟೆಯುಬ್ಬರ, ಗ್ಯಾಸ್ ಸಮಸ್ಯೆ ಕಾಡುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.