ನೆಲ್ಲಿಕಾಯಿ ಯಾರು ಸೇವಿಸಬಾರದು? ಇವರು ಅಪ್ಪಿತಪ್ಪಿಯೂ ನೆಲ್ಲಿಕಾಯಿ ಸೇವಿಸಬಾರದು..!

ಪ್ರತಿ ಋತುವಿನಲ್ಲೂ ಸೇವಿಸಬಹುದಾದ ಆಹಾರವೇ ನೆಲ್ಲಿಕಾಯಿ, ನೆಲ್ಲಿಕಾಯಿನ್ನು ರುಚಿ, ಆರೋಗ್ಯ ಮತ್ತು ಸೌಂದರ್ಯದಲ್ಲಿ ಹೆಚ್ಚು ಪರಿಗಣಿಸಲಾಗಿದೆ. ಆದರೆ ನೆಲ್ಲಿಕಾಯಿ ಪ್ರಯೋಜನಕಾರಿಯಾದರೆ ಕೆಲವರಿಗೆ ಇದು ಅಪಾಯ. ನೀವು ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಕೆಲವು ದಿನಗಳವರೆಗೂ…

gooseberry

ಪ್ರತಿ ಋತುವಿನಲ್ಲೂ ಸೇವಿಸಬಹುದಾದ ಆಹಾರವೇ ನೆಲ್ಲಿಕಾಯಿ, ನೆಲ್ಲಿಕಾಯಿನ್ನು ರುಚಿ, ಆರೋಗ್ಯ ಮತ್ತು ಸೌಂದರ್ಯದಲ್ಲಿ ಹೆಚ್ಚು ಪರಿಗಣಿಸಲಾಗಿದೆ. ಆದರೆ ನೆಲ್ಲಿಕಾಯಿ ಪ್ರಯೋಜನಕಾರಿಯಾದರೆ ಕೆಲವರಿಗೆ ಇದು ಅಪಾಯ.

ನೀವು ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಕೆಲವು ದಿನಗಳವರೆಗೂ ನೆಲ್ಲಿಕಾಯಿ ಸೇವಿಸುವುದನ್ನು ನಿಲ್ಲಿಸಿ. ಏಕೆಂದರೆ ರಕ್ತಸ್ರಾವದ ಅಪಾಯವು ಹೆಚ್ಚಾಗಬಹುದು. ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಅತಿಯಾದ ನೆಲ್ಲಿಕಾಯಿ ಸೇವನೆಯನ್ನು ತಪ್ಪಿಸಬೇಕು.

ಕೆಲವರಿಗೆ ನೆಲ್ಲಿಕಾಯಿ ಸೇವನೆಯು ಪ್ರಯೋಜನಕಾರಿಯಾದರೆ, ಕೆಲವರಿಗೆ ಇದು ಅಪಾಯ. ಲೊ ಬ್ಲಡ್ ಶುಗರ್ ಇದ್ದವರು ರೋಗಿಗಳು ನೆಲ್ಲಿಕಾಯಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

Vijayaprabha Mobile App free

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.