ನಿಮ್ಮ ಮಕ್ಕಳು ವಿಡಿಯೋ ಗೇಮ್ಸ್‌ ಆಡ್ತಾರಾ? ಅಗಾದರೆ ತಪಾಸಣೆಗೆ ಒಳಪಡಿಸುವುದು ಉತ್ತಮ..!

ವಿಡಿಯೋ ಗೇಮ್ಸ್‌ ಆಡುವ ಮಕ್ಕಳಲ್ಲಿ ಗಂಭೀರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹಾರ್ಟ್‌ ರೈಮ್‌ ಎಂಬ ಮ್ಯಾಗಜೀನ್‌ನ ಅಧ್ಯಯನ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಹೌದು, ವಿಡಿಯೋ ಗೇಮ್ಸ್‌ ಆಡುವ ಮಕ್ಕಳಲ್ಲಿನ ಹೃದಯಬಡಿತ…

ವಿಡಿಯೋ ಗೇಮ್ಸ್‌ ಆಡುವ ಮಕ್ಕಳಲ್ಲಿ ಗಂಭೀರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹಾರ್ಟ್‌ ರೈಮ್‌ ಎಂಬ ಮ್ಯಾಗಜೀನ್‌ನ ಅಧ್ಯಯನ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಹೌದು, ವಿಡಿಯೋ ಗೇಮ್ಸ್‌ ಆಡುವ ಮಕ್ಕಳಲ್ಲಿನ ಹೃದಯಬಡಿತ ಕ್ರಮದಲ್ಲಿ ಏರುಪೇರಾಗಬಹುದು ಹಾಗೂ ವಿಡಿಯೋ ಗೇಮ್ಸ್‌ ಆಡುವಾಗಲೇ ಪ್ರಜ್ಞೆ ಕಳೆದುಕೊಳ್ಳುವ ಸಂದರ್ಭಗಳು ತಲೆದೋರಬಹುದು ಎಂದು ವರದಿ ಹೇಳಿದ್ದು, ಮಕ್ಕಳನ್ನು ಹೃದ್ರೋಗ ತಜ್ಞರ ತಪಾಸಣೆಗೆ ಒಳಪಡಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.