ಭಾರತೀಯ ರೈಲ್ವೆ ಇಲಾಖೆಯ ಪೂರ್ವ ರೈಲ್ವೆ (Eastern Railway) ಅಡಿಯಲ್ಲಿ ಅಪ್ರೆಂಟಿಸ್‌ಗಳ 3115 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೇಯ ದಿನಾಂಕ ಅಕ್ಟೋಬರ್ 29, 2022 ಆಗಿದೆ.
ಹುದ್ದೆಗಳ ವಿವರ:
ಹುದ್ದೆಗಳ ಸಂಖ್ಯೆ: 3115
ವಿದ್ಯಾರ್ಹತೆ : 10 ನೇ ತರಗತಿ, ಐಟಿಐ
ವಯೋಮಿತಿ: 15 ವರ್ಷದಿಂದ 24 ವರ್ಷ
ಆಯ್ಕೆ ಪ್ರಕ್ರಿಯೆ: ಡಿವಿ, ಬಳಿಕ ಆಯ್ಕೆ ಪ್ರಕಿಯೆ.
ಕೊನೇಯ ದಿನಾಂಕ: ಅಕ್ಟೋಬರ್ 29, 2022
ಅಧಿಕೃತ ವೆಬ್‌ಸೈಟ್: indianrailways.gov.in
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.