ಮತ್ತೆ ಸದ್ದು ಮಾಡುತ್ತಿದೆ ಹಲಾಲ್ vs ಜಟ್ಕಾ ಕಟ್; ಹಿಂದೂಗಳ ಮಾಂಸದಂಗಡಿಯಲ್ಲಿ ಭರ್ಜರಿ ವ್ಯಾಪಾರ

ಯುಗಾದಿ ಹಬ್ಬದ ಸಮಯದಲ್ಲಿ ಜೋರಾಗಿ ನಡೆದಿದ್ದ ಹಲಾಲ್ vs ಜಟ್ಕಾ ಕಟ್ ಅಭಿಯಾನ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ವಿಜಯದಶಮಿಯ ಬಳಿಕ ಮಾಂಸದ ಅಡುಗೆ ಮಾಡುವ ರೂಢಿ ಹಲವೆಡೆ ಇದೆ. ಹಾಗಾಗಿ ಈ ಸಂದರ್ಭ…

meat-shop-vijayaprabha-news

ಯುಗಾದಿ ಹಬ್ಬದ ಸಮಯದಲ್ಲಿ ಜೋರಾಗಿ ನಡೆದಿದ್ದ ಹಲಾಲ್ vs ಜಟ್ಕಾ ಕಟ್ ಅಭಿಯಾನ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ವಿಜಯದಶಮಿಯ ಬಳಿಕ ಮಾಂಸದ ಅಡುಗೆ ಮಾಡುವ ರೂಢಿ ಹಲವೆಡೆ ಇದೆ.

ಹಾಗಾಗಿ ಈ ಸಂದರ್ಭ ಹಿಂದೂ ವ್ಯಾಪಾರಿಗಳಿಂದಲೇ ಮಾಂಸ ಖರೀದಿಸಿ ಎಂದು ಹಿಂದುತ್ವ ಪರ ಸಂಘಟನೆಗಳು ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನ ಬಳಿಕ ಹಿಂದೂಗಳ ಮಾಂಸದಂಗಡಿಯಲ್ಲಿ ವ್ಯಾಪಾರ ಹೆಚ್ಚಾಗಿದೆ ಎಂದು ಹಿಂದವೀ ಮೀಟ್ ಮಾರ್ಟ್ ಮಾಲೀಕರು ತಿಳಿಸಿದ್ದು, ಈ ಅಭಿಯಾನ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ ಎಂದರು.

ಇನ್ನೂ, ಮುಸ್ಲಿಮರು ಹಲಾಲ್ ಮಾಂಸದ ಅಭ್ಯಾಸವನ್ನು ಅನುಸರಿಸುತ್ತಾರೆ. ಅಂದರೆ ಪ್ರಾಣಿಗಳನ್ನು ನಿಧಾನವಾಗಿ ವಧೆ ಮಾಡುವುದಾಗಿದೆ. ಜಟ್ಕಾ ಎಂದರೆ ವೇಗವಾಗಿ ವಧೆ ಮಾಡುವುದು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.